Select Your Language

Notifications

webdunia
webdunia
webdunia
webdunia

ಹಾಟ್ ನಟಿ ಮೋನಾಲೀಸಾ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತಿರಿ

ಹಾಟ್ ನಟಿ ಮೋನಾಲೀಸಾ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತಿರಿ
ನವದೆಹಲಿ , ಶುಕ್ರವಾರ, 8 ಮಾರ್ಚ್ 2019 (15:45 IST)
ಭೋಜಪುರಿ ಚಿತ್ರರಂಗದ ಖ್ಯಾತ ಹಾಟ್ ನಟಿ ಮೂನಾಲೀಸಾ, ಇದೀಗ ಹಿಂದಿಯ ಪ್ರಮುಖ ಸೀರಿಯಲ್‌ನಲ್ಲಿ ದೆವ್ವವಾಗಿ ನಟಿಸುತ್ತಿದ್ದಾರೆ. ಭಾರಿ ಫ್ಯಾನ್‌ಗಳನ್ನು ಹೊಂದಿರುವ ನಟಿ ಭೋಜಪುರಿ ಚಿತ್ರರಂಗಕ್ಕೆ ಹೊಸ ಮೆರುಗನ್ನು ತಂದುಕೊಟಿದ್ದಾರೆ. 
ಮೋನಾಲೀಸಾ ತಮ್ಮ ಮಾದಕ ಸೌಂದರ್ಯವನ್ನು ಮತ್ತಷ್ಟು ಮಾದಕವಾಗಿಸಲು ಫಿಟ್ನೆಸ್ ಮೋರೆಹೋಗಿದ್ದಾರೆ. ಅವರು ಮಾಡುತ್ತಿರುವ ಕಸರತ್ತು ಪಡ್ಡೆ ಹುಡುಗರಲ್ಲಿ ಕಿಚ್ಚು ಹಬ್ಬಿಸಿವೆ

Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಸ್ಪರ್ಧೆಗೆ ಹೀಗೆ ಬೆಂಬಲ ಕೊಡಲಿದ್ದಾರೆ ಡಿ ಬಾಸ್ ದರ್ಶನ್