Select Your Language

Notifications

webdunia
webdunia
webdunia
webdunia

ಬಾಲಿವುಡ್ ಬೇಡ ಎಂದಿದ್ದ ಮಹೇಶ್ ಬಾಬುಗೆ ಈಗ ಬಾಲಿವುಡ್ ತಾರೆಯೇ ನಾಯಕಿ?!

ಬಾಲಿವುಡ್ ಬೇಡ ಎಂದಿದ್ದ ಮಹೇಶ್ ಬಾಬುಗೆ ಈಗ ಬಾಲಿವುಡ್ ತಾರೆಯೇ ನಾಯಕಿ?!
ಹೈದರಾಬಾದ್ , ಮಂಗಳವಾರ, 18 ಅಕ್ಟೋಬರ್ 2022 (17:17 IST)
ಹೈದರಾಬಾದ್: ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾಗೆ ಈಗ ನಾಯಕಿಯ ಹುಡುಕಾಟ ನಡೆದಿದೆ.

ಹಲವು ನಾಯಕಿಯರ ಹೆಸರು ಚಾಲ್ತಿಯಲ್ಲಿದೆ. ಈ ಪೈಕಿ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ಕೆಲವು ದಿನಗಳ ಹಿಂದೆ ಮಹೇಶ್ ಬಾಬು ನನಗೆ ಬಾಲಿವುಡ್ ಬೇಡ ಎಂದಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅದೇ ಬಾಲಿವುಡ್ ತಾರೆಯೇ ಅವರ ಸಿನಿಮಾ ನಾಯಕಿಯಾಗುತ್ತಾರಾ ಕಾದು ನೋಡಬೇಕಿದೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ದುನಿಯಾ ವಿಜಯ್ ಭೀಮ ಸೆಟ್ ಗೆ ಶಿವಣ್ಣ ದಂಪತಿ ಭೇಟಿ