ಮತ್ತೆ ಶುರುವಾಯ್ತು ದೀಪಿಕಾ ಪಡುಕೋಣೆ ಪ್ರಗ್ನೆನ್ಸಿ ರೂಮರ್! ನೆಟ್ಟಿಗರ ಅನುಮಾನಕ್ಕೆ ಇದುವೇ ಕಾರಣ!

Webdunia
ಗುರುವಾರ, 9 ಮೇ 2019 (08:00 IST)
ಮುಂಬೈ: ಗಲಾ 2019 ರ್ಯಾಂಪ್ ವಾಕ್ ವೇದಿಕೆಯಲ್ಲಿ ದೀಪಿಕಾ ಪಡುಕೋಣೆ ಫೋಟೋಗಳನ್ನು ನೋಡಿ ಮತ್ತೆ ನೆಟ್ಟಿಗರು ನಟಿ ಗರ್ಭಿಣಿಯೇ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ.


ಮದುವೆಯಾದ ಮೇಲೆ ನಟಿಮಣಿಯರ ಪ್ರಗ್ನೆನ್ಸಿ ಬಗ್ಗೆ ಆಗಾಗ ರೂಮರ್ ಗಳು ಹಬ್ಬುತ್ತಲೇ ಇರುತ್ತವೆ. ದೀಪಿಕಾ ಮತ್ತು ರಣವೀರ್  ಸಿಂಗ್ ಮದುವೆಯಾಗಿ ಎರಡು ತಿಂಗಳು ಕಳೆದಿಲ್ಲ. ಆಗಲೇ ಅವರಿಗೆ ಪ್ರಗ್ನೆನ್ಸಿ ಬಗ್ಗೆ ಆಗಾಗ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ. ದೀಪಿಕಾ ಕೂಡಾ ಸದ್ಯಕ್ಕೆ ಅಂತಹ ಪ್ಲ್ಯಾನ್ ಇಲ್ಲ ಎನ್ನುತ್ತಲೇ ಇರುತ್ತಾರೆ.

ಹಾಗಿದ್ದರೂ ಗಲಾ ವೇದಿಕೆಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತಿತರ ಬೆಡಗಿಯರೊಂದಿಗೆ ದೀಪಿಕಾ ತೆಗೆಸಿಕೊಂಡ ಫೋಟೋದಲ್ಲಿ ಆಕೆಯ ಹೊಟ್ಟೆ ಕೊಂಚ ಉಬ್ಬಿದ್ದಕ್ಕೇ ನೆಟ್ಟಿಗರಿಗೆ ಆಕೆ ಗರ್ಭಿಣಿಯೇ ಎಂಬ ಅನುಮಾನ ಮೂಡಲು ಆರಂಭವಾಗಿದೆ. ಆದರೆ ದೀಪಿಕಾ ಆಪ್ತರು ಇದನ್ನು ನಿರಾಕರಿಸಿದ್ದು, ಇದು ಸಂಪೂರ್ಣ ಶುದ್ದ ಸುಳ್ಳು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮೂರನೇ ದಾಂಪತ್ಯಕ್ಕೂ ಅಂತ್ಯ ಹಾಡಿದ ಖ್ಯಾತ ನಟಿ ಮೀರಾ ವಾಸುದೇವನ್

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments