Select Your Language

Notifications

webdunia
webdunia
webdunia
webdunia

ವಿಕ್ಕಿ-ಕತ್ರಿನಾ ಕೈಫ್ ಮದುವೆ ಸಾಲು ಸಾಲು ಬಾಡಿಗೆ ಕಾರು

ವಿಕ್ಕಿ-ಕತ್ರಿನಾ ಕೈಫ್ ಮದುವೆ ಸಾಲು ಸಾಲು ಬಾಡಿಗೆ ಕಾರು
ಮುಂಬೈ , ಶನಿವಾರ, 13 ನವೆಂಬರ್ 2021 (09:55 IST)
ಮುಂಬೈ: ಬಾಲಿವುಡ್ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮುಂದಿನ ತಿಂಗಳು ಹಸೆಮಣೆಯೇರಲು ಸಿದ್ಧರಾಗಿದ್ದಾರೆ. ಇದಕ್ಕೆ ಇಬ್ಬರ ಕಡೆಯಿಂದಲೂ ಭಾರೀ ತಯಾರಿ ನಡೆದಿದೆ.

ವಿಕ್ಕಿ ಈಗಾಗಲೇ ಮದುವೆಯ ಬಳಿಕ ವಾಸ ಮಾಡಲು ಐಷಾರಾಮಿ ಫ್ಲ್ಯಾಟ್ ಒಂದನ್ನು ಬಾಡಿಗೆ ಪಡೆದಿದ್ದಾರೆ. ಇದೀಗ ಇಬ್ಬರು ಸ್ಟಾರ್ ಗಳೂ ಮದುವೆ ಓಡಾಟಕ್ಕೆಂದು ಕಾರುಗಳನ್ನು ಬುಕ್ ಮಾಡಿದ್ದಾರಂತೆ.

ರಾಜಸ್ಥಾನ್ ನ ಐಷಾರಾಮಿ ಹೋಟೆಲ್ ನಲ್ಲಿ ಮದುವೆ ಅದ್ಧೂರಿಯಾಗಿ ನಡೆಯಲಿದ್ದು, ಕೇವಲ ಆಪ್ತರು, ಕುಟುಂಬದವರಿಗೆ ಮಾತ್ರ ಆಹ್ವಾನೆ ಎನ್ನಲಾಗಿದೆ. ಮದುವೆಗೆ ಬಾಲಿವುಡ್ ನ ಘಟಾನುಘಟಿಗಳೆಲ್ಲಾ ಆಗಮಿಸಲಿದ್ದು, ಅವರ ಓಡಾಟಕ್ಕೆಂದು ಕಾರುಗಳು, ಉಳಿದುಕೊಳ್ಳುವ ಕೊಠಡಿಗಳು, ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ನಮನ ಕಾರ್ಯಕ್ರಮ ದಿನ ಚಿತ್ರೋದ್ಯಮ ಬಂದ್