Select Your Language

Notifications

webdunia
webdunia
webdunia
webdunia

ಅಜ್ಜಿಯನ್ನು ಮದುವೆಗೆ ಕರೆಯಲಿಲ್ಲವಂತೆ ಅನುಷ್ಕಾ!

ಅಜ್ಜಿಯನ್ನು ಮದುವೆಗೆ ಕರೆಯಲಿಲ್ಲವಂತೆ ಅನುಷ್ಕಾ!
ಮುಂಬೈ , ಗುರುವಾರ, 21 ಡಿಸೆಂಬರ್ 2017 (21:55 IST)
ಮುಂಬೈ: ವಿರಾಟ್ ಕೊಹ್ಲಿ ಹಾಗು ಅನುಷ್ಕಾ ಅವರು ಡಿ.11ರಂದು ಇಟಲಿಯಲ್ಲಿ ಮದುವೆಯಾಗಿದ್ದರು. ಈ ವಿಷಯ ಸಂಬಂಧಿಕರಿಂದ ಹಿಡಿದು ಮಾಧ್ಯಮದವರೆಗೂ ಗುಪ್ತವಾಗಿಯೇ ಇತ್ತು. ಆದರೆ ಅನುಷ್ಕಾ ಅವರ  ಮದುವೆಯನ್ನು ನೋಡಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅನುಷ್ಕಾ ಅವರ  ಅಜ್ಜಿಗೂ ಕೂಡ ಈ ಮದುವೆ ವಿಷಯ ತಿಳಿದರಲಿಲ್ಲವಂತೆ .


ಮದುವೆಗೆ ಕೆಲವೇ ಕೆಲವು ಮಂದಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮದುವೆಗೂ ಮುನ್ನ ಅವರ ಅಜ್ಜಿಗೆ ಯಾವುದೇ ಕರೆಯೋಲೆ ಹೋಗಿಲ್ಲವಂತೆ. ಪ್ರತಿದಿನ ಪೋನ್ ನಲ್ಲಿ ಮಾತನಾಡುತ್ತಿದ್ದರೂ ಈ ವಿಷಯ ತಿಳಿಸಿಲ್ಲವಂತೆ. ಅನುಷ್ಕಾ ಅಜ್ಜಿ ಅವರ ಚಿಕ್ಕಪ್ಪನ ಜೊತೆ ವಾಸವಾಗಿದ್ದ  ಕಾರಣ ಮೊಮ್ಮಗಳ ಮದುವೆಯ ಕರೆಯೋಲೆ ಬರಬಹುದು ಎಂದು ಕಾಯುತ್ತಿದ್ರಂತೆ. ಆದರೆ ಮಾಧ್ಯಮದಲ್ಲಿ ಬಂದ ಸುದ್ಧಿ ನೋಡಿದ ಮೇಲೆಯೆ ಮದುವೆಯಾದ ವಿಷಯ ತಿಳಿದಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸಂಯುಕ್ತ ವರ್ತನೆಗೆ ಕಿಡಿಕಾರಿದ ನವರಸನಾಯಕ ಜಗ್ಗೇಶ್