Select Your Language

Notifications

webdunia
webdunia
webdunia
webdunia

ಪುರುಷರ ಕೋಪಕ್ಕೆ ಗುರಿಯಾದ ಅಲಿಯಾ ಭಟ್! ಕಾರಣವೇನು ಗೊತ್ತಾ?

ಪುರುಷರ ಕೋಪಕ್ಕೆ ಗುರಿಯಾದ ಅಲಿಯಾ ಭಟ್! ಕಾರಣವೇನು ಗೊತ್ತಾ?
ಮುಂಬೈ , ಗುರುವಾರ, 4 ಆಗಸ್ಟ್ 2022 (10:00 IST)
ಮುಂಬೈ: ಬಾಲಿವುಡ್ ನಟಿ ಅಲಿಯಾ ಭಟ್ ವಿರುದ್ಧ ಈಗ ಪುರುಷರೆಲ್ಲರೂ ತಿರುಗಿಬಿದ್ದಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ.

ನಾಳೆ ಅಲಿಯಾ ಭಟ್ ಪ್ರಮುಖ ಪಾತ್ರದಲ್ಲಿರುವ ‘ಡಾರ್ಲಿಂಗ್ಸ್’ ಎನ್ನುವ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಮಹಿಳೆಯರು ಪತಿಯಂದಿರ ಮೇಲೆ ಶೋಷಣೆ ಮಾಡುವ ದೃಶ್ಯಗಳಿವೆ. ಆದರೆ ಇದನ್ನು ತಮಾಷೆಯಾಗಿ ತೋರಿಸಲಾಗಿದೆ.

ಪುರುಷರ ಮೇಲಿನ ಗೃಹಹಿಂಸೆ ಎನ್ನುವುದನ್ನು ತಮಾಷೆಯಾಗಿ ತೋರಿಸಿರುವುದಕ್ಕೆ ಆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅಲಿಯಾ ಮೇಲೆ ಪುರುಷರು ಕೋಪಗೊಳ‍್ಳುವಂತೆ ಮಾಡಿದೆ. ಈ ಕಾರಣಕ್ಕೆ ಟ್ವಿಟರ್ ನಲ್ಲಿ ನೆಟ್ಟಿಗರು ಬಾಯ್ಕಾಟ್ ಅಲಿಯಾ ಭಟ್ ಟ್ರೆಂಡ್ ಆರಂಭಿಸಿದ್ದಾರೆ!

Share this Story:

Follow Webdunia kannada

ಮುಂದಿನ ಸುದ್ದಿ

ಹರ್ ಘರ್ ತಿರಂಗಾ ಯೋಜನೆಗೆ ನಟ ಯಶ್, ಕಿಚ್ಚ ಸುದೀಪ್ ಬೆಂಬಲ