Select Your Language

Notifications

webdunia
webdunia
webdunia
webdunia

ಸಲ್ಮಾನ್ ಮಾಜಿ ಮ್ಯಾನೇಜರ್ ಗೆ ಐಶ್ವರ್ಯಾ ಗಾಳ!

ಸಲ್ಮಾನ್ ಮಾಜಿ ಮ್ಯಾನೇಜರ್ ಗೆ ಐಶ್ವರ್ಯಾ ಗಾಳ!
ನವದೆಹಲಿ , ಶುಕ್ರವಾರ, 22 ಡಿಸೆಂಬರ್ 2017 (08:35 IST)
ನವದೆಹಲಿ: ಪತಿ ಅಭಿಷೇಕ್ ಬಚ್ಚನ್ ವೃತ್ತಿ ಜೀವನಕ್ಕೊಂದು ಬ್ರೇಕ್ ಕೊಡಲು ನಿರ್ಧರಿಸಿರುವ ಪತ್ನಿ ಐಶ್ವರ್ಯಾ ರೈ ಬಚ್ಚನ್ ತನ್ನ ಮಾಜಿ ಪ್ರೇಮಿ ಸಲ್ಮಾನ್ ಬಳಿ ಕೆಲಸ ಮಾಡಿದ್ದ ಮ್ಯಾನೇಜರ್ ಗೆ ಗಾಳ ಹಾಕಿದ್ದಾರೆ.
 

ಸಲ್ಮಾನ್ ಬಳಿ ಒಂದು ಕಾಲದಲ್ಲಿ ಕೆಲಸ ಮಾಡಿದ್ದ ರೇಶ್ಮಾ ಶೆಟ್ಟಿ ಈಗ  ಅಭಿಷೇಕ್ ಬಳಿ ನೌಕರಿಗೆ ಸೇರಿಕೊಂಡಿದ್ದಾರಂತೆ. ಆಕೆಯನ್ನು ನೇಮಿಸಿದ್ದು ಸ್ವತಃ ಐಶ್ವರ್ಯಾ ಎಂಬುದು ವಿಶೇಷ.

ಸದ್ಯಕ್ಕೆ ಅಭಿಷೇಕ್ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಒಳ್ಳೆಯದೊಂದು ಪ್ರಾಜೆಕ್ಟ್ ಗಾಗಿ ಅಭಿಷೇಕ್ ಎದುರು ನೋಡುತ್ತಿದ್ದಾರೆ. ಅದಕ್ಕಾಗಿ ರೇಶ್ಮಾ ಇನ್ನು ಮುಂದೆ ಅಭಿಷೇಕ್ ಬಚ್ಚನ್ ಅವರ ಮುಂಬರುವ ಸಿನಿಮಾಗಳ ವಿಚಾರಗಳನ್ನು ಇನ್ನು ಮುಂದೆ ರೇಶ್ಮಾರೇ ನೋಡಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಜ್ಜಿಯನ್ನು ಮದುವೆಗೆ ಕರೆಯಲಿಲ್ಲವಂತೆ ಅನುಷ್ಕಾ!