Select Your Language

Notifications

webdunia
webdunia
webdunia
webdunia

ವಿವಿ ಅಂಕಪಟ್ಟಿಯಲ್ಲಿ ರಾಹುಲ್, ಸಲ್ಮಾನ್ ಖಾನ್ ಫೋಟೋ!

ವಿವಿ ಅಂಕಪಟ್ಟಿಯಲ್ಲಿ ರಾಹುಲ್, ಸಲ್ಮಾನ್ ಖಾನ್ ಫೋಟೋ!
ನವದೆಹಲಿ , ಗುರುವಾರ, 23 ನವೆಂಬರ್ 2017 (09:33 IST)
ನವದೆಹಲಿ: ರಾಹುಲ್ ಗಾಂಧಿ, ಸಲ್ಮಾನ್ ಖಾನ್ ಫೋಟೋಗಳನ್ನು ಕೆಲವರು ಅಭಿಮಾನದಿಂದ ತಮ್ಮ ಸಾಮಾಜಿಕ ಜಾಲತಾಣದ ಪ್ರೊಫೈಲ್ ಫೋಟೋ ಆಗಿ ಇಟ್ಟುಕೊಳ್ಳುವುದುಂಟು. ಆದರೆ ಆಗ್ರಾ ವಿವಿ ಅಂಕಪಟ್ಟಿಯಲ್ಲಿ ಇವರ ಫೋಟೋಗಳು ಮುದ್ರಿತವಾಗಿದೆ!
 

ವಿವಿಯ ಈ ಎಡವಟ್ಟು ಈಗ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗಿದೆ. ಈ ಎಡವಟ್ಟು ಫೋಟೋಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಫಲಿತಾಂಶ ಪ್ರಕಟಿಸುವ ಮುನ್ನ ಕೊನೆಯ ಹಂತದಲ್ಲಿ ಈ ಎಡವಟ್ಟು ಬಯಲಾಗಿದೆ. ಆದರೆ ಇಂತಹದ್ದೊಂದು ಪ್ರಮಾದಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

400ಕ್ಕೂ ಹೆಚ್ಚು ಮಹಿಳೆಯರಿಂದ ಅಹೋರಾತ್ರಿ ಧರಣಿ