Select Your Language

Notifications

webdunia
webdunia
webdunia
webdunia

ಯಶ್ ಜೊತೆ ನಟಿಸೋಕೆ ತುಂಬಾ ಆಸೆ ಇದೆ- ನಟಿ ಕರಿನಾ

ಯಶ್ ಜೊತೆ ನಟಿಸೋಕೆ ತುಂಬಾ ಆಸೆ ಇದೆ- ನಟಿ ಕರಿನಾ
bangalore , ಮಂಗಳವಾರ, 5 ಡಿಸೆಂಬರ್ 2023 (17:20 IST)
ಬಾಲಿವುಡ್ ನಟಿ ಕರಿನಾ ಕಫೂರ್ ನಾನು ಯಶ್ ಜೊತೆ ನಟಿಸೋಕೆ ತುಂಬಾ ಆಸೆ ಇದೆ ಅಂಥಾ ತಮ್ಮ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ.ಕಾಪಿ ವಿತ್ ಕರಣ್ ಜೋಹರ್ ಕಾರ್ಯಕ್ರಮದಲ್ಲಿ ಪ್ರಶ್ನೆಗೆ ಉತ್ತರಿಸಿದ ಕರೀನಾ ನನಗೆ ಯಶ್ ಅವರೋಂದಿಗೆ ನಟಿಸಲು ಕಾತುರದಲ್ಲಿದ್ದೆನೆ ಅಂದಿದ್ದಾರೆ.ಹಾಗಾದ್ರೆ ಯಶ್ ಮುಂದಿನ 19ನೇ ಸಿನಿಮಾದಲ್ಲಿ ಕರಿನಾಗೂ ಚಾನ್ಸ್ ಸಿಗುತ್ತಾ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರು ಪಾಕಿಸ್ತಾನದಲ್ಲಿದೆಯಾ? ರಿಷಬ್, ರಕ್ಷಿತ್ ಕುರಿತ ಪ್ರಶ್ನೆಗೆ ಓಂ ಪ್ರಕಾಶ್ ರಾವ್ ಖಡಕ್ ಉತ್ತರ