Select Your Language

Notifications

webdunia
webdunia
webdunia
webdunia

ಅಮೀರ್ ಖಾನ್ ಸೀಕ್ರೆಟ್ ಮದುವೆ ರಹಸ್ಯ ಬಯಲು

ಅಮೀರ್ ಖಾನ್ ಸೀಕ್ರೆಟ್ ಮದುವೆ ರಹಸ್ಯ ಬಯಲು
ಮುಂಬೈ , ಶುಕ್ರವಾರ, 24 ಡಿಸೆಂಬರ್ 2021 (16:36 IST)
ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಮಗಳ ಪಾತ್ರ ಮಾಡಿದ್ದ ಫಾತಿಮಾ ಸನಾರನ್ನು ಮದುವೆಯಾಗಿದ್ದಾರೆಂದು ಸುದ್ದಿ ಹರಿದಾಡಿತ್ತು. ಅದರ ಅಸಲಿ ಸತ್ಯ ಈಗ ಬಯಲಾಗಿದೆ.

ಫಾತಿಮಾ ಜೊತೆ ಮದುವೆಯಾಗಿದ್ದಾರೆಂದು ಕೆಲವು ಫೋಟೋಗಳು ಹರಿದಾಡಿತ್ತು. ಆದರೆ ಅಮೀರ್ ಮೂರನೇ ಮದುವೆ ಸುದ್ದಿ ಸುಳ್ಳು ಎಂದು ಗೊತ್ತಾಗಿದೆ. ಅಮೀರ್ ಖಾನ್ ಕಿರಣ್ ರಾವ್ ಜೊತೆಗೆ ಮದುವೆಯಾಗಿದ್ದ ಸಂದರ್ಭದ ಫೋಟೋಗೆ ಫಾತಿಮಾ ಫೋಟೋ ಎಡಿಟ್ ಮಾಡಿ ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ಅಮೀರ್ ಇತ್ತೀಚೆಗೆ ತಮ್ಮ ಎರಡನೇ ಪತ್ನಿ ಕಿರಣ್ ರಾವ್ ಗೆ ವಿಚ್ಛೇದನ ನೀಡಿದ್ದರು. ಇದಾದ ಬಳಿಕ ಅಮೀರ್ ಇನ್ನೊಬ್ಬ ನಟಿಯೊಂದಿಗೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಕೆ.ವಿ. ರಾಜು ಇನ್ನಿಲ್ಲ