Select Your Language

Notifications

webdunia
webdunia
webdunia
webdunia

19 ರ ಯುವತಿಯೊಂದಿಗೆ 32 ವರ್ಷದ ಆಂಟಿ ಎಸ್ಕೇಪ್

19 ರ ಯುವತಿಯೊಂದಿಗೆ 32 ವರ್ಷದ ಆಂಟಿ ಎಸ್ಕೇಪ್
ಚೆನ್ನೈ , ಶುಕ್ರವಾರ, 24 ಡಿಸೆಂಬರ್ 2021 (09:45 IST)
ಚೆನ್ನೈ: 19 ವರ್ಷದ ಯುವಕನೊಂದಿಗೆ 32 ವರ್ಷದ ಆಂಟಿ ಓಡಿ ಹೋಗಿ ತಮಿಳುನಾಡಿನಲ್ಲಿ ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಆಟೋ ಓಡಿಸಿಕೊಂಡು ತಂದೆ-ತಾಯಿಯೊಂದಿಗಿದ್ದ ಯುವಕನಿಗೆ ದಿನಸಿ ಅಂಗಡಿ ಇಟ್ಟುಕೊಂಡ ಮಹಿಳೆ ಜೊತೆ ಸಂಬಂಧವಿತ್ತು. ಇಬ್ಬರ ಸಂಬಂಧದ ಬಗ್ಗೆ ಊರೆಲ್ಲಾ ಸುದ್ದಿ ಹಬ್ಬಿತ್ತು.

ಮೊನ್ನೆ ಇದ್ದಕ್ಕಿದ್ದಂತೆ ಯುವಕ ನಾಪತ್ತೆಯಾಗಿದ್ದು ಅದೇ ದಿನ ಆಂಟಿಯೂ ನಾಪತ್ತೆಯಾಗಿದ್ದಾಳೆ. ಹೀಗಾಗಿ ಇಬ್ಬರೂ ಓಡಿ ಹೋಗಿರಬಹುದೆಂದು ಊರವರು ಅನುಮಾನಿಸಿದ್ದಾರೆ. ಈ ಬಗ್ಗೆ ಯುವಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರ ಜಾಡು ಹಿಡಿದು ಹೋದ ಪೊಲೀಸರಿಗೆ ತಮಿಳುನಾಡಿಗೆ ಹೋಗಿ ಮದುವೆಯಾಗಿರುವುದು ಗೊತ್ತಾಗಿದೆ. ವಿಧವೆಯಾಗಿರುವ ಆಂಟಿಯೊಂದಿಗೆ ಮಗ ಮದುವೆ ಆಗಿ ಸೆಟ್ಲ್ ಆಗಿದ್ದರೆ, ಇತ್ತ ಪೋಷಕರು ಕಣ್ಣೀರು ಮಿಡಿಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಪಿ ಮಗನ ರಕ್ಷಿಸಲು ಹೋಗಿ ಜೈಲು ಪಾಲಾದ ತಂದೆ