Select Your Language

Notifications

webdunia
webdunia
webdunia
webdunia

ಬಾಲಿವುಡ್ ಗೆ ಗುಡ್ ಬೈ, ಟಾಲಿವುಡ್ ಗೆ ಜೈ ಎಂದ ಅಮೀರ್ ಖಾನ್

ಬಾಲಿವುಡ್ ಗೆ ಗುಡ್ ಬೈ, ಟಾಲಿವುಡ್ ಗೆ ಜೈ ಎಂದ ಅಮೀರ್ ಖಾನ್
ಮುಂಬೈ , ಶನಿವಾರ, 10 ಜೂನ್ 2023 (08:20 IST)
WD
ಮುಂಬೈ: ಬಾಲಿವುಡ್ ನಲ್ಲಿ ಸಿನಿಮಾ ಸೋಲಿನ ಬಳಿಕ ಬೇಸತ್ತ ನಟ, ನಿರ್ಮಾಪಕ ಅಮೀರ್ ಖಾನ್ ಹಿಂದಿ ಚಿತ್ರರಂಗದಿಂದ ವಿರಾಮ ಘೋಷಿಸಿದ್ದರು. ಆದರೆ ಈ ನಡುವೆ ಅವರ ಚಿತ್ತ ಟಾಲಿವುಡ್ ನತ್ತ ಹೊರಳಿದೆ.

ಟಾಲಿವುಡ್ ಸಿನಿಮಾಗಳು ಇಂದು ಹೆಚ್ಚು ಜನಪ್ರಿಯವಾಗಿದೆ. ಪುಷ್ಪ, ಆರ್ ಆರ್ ಆರ್ ಸಿನಿಮಾಗಳು ಟಾಲಿವುಡ್ ನ್ನು ದೇಶವೇ ತಿರುಗಿ ನೋಡುವಂತೆ ಮಾಡಿದೆ.

ಲಾಲ್ ಸಿಂಗ್ ಛಡ್ಡಾ ಸಿನಿಮಾದ ಸೋಲಿನ ಬಳಿಕ ಈಗ ಅಮೀರ್ ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ಸಿನಿಮಾಗೆ ಸಾಥ್ ಕೊಡುವ ಸುದ್ದಿ ಬಂದಿದೆ. ಎಸ್ಎಸ್ಎಂಬಿ29 ಸಿನಿಮಾದಲ್ಲಿ ಅಮೀರ್ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಬಾಲಿವುಡ್ ನಲ್ಲಿ ಸೋತ ಅಮೀರ್ ಈಗ ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿಯಲು ಹೊರಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಶೃತಿ ಹರಿಹರನ್​ಗೆ ನೋಟಿಸ್