Select Your Language

Notifications

webdunia
webdunia
webdunia
webdunia

ಕಸಬರಿಕೆಯನ್ನು ಮನೆಯ ಯಾವ ಮೂಲೆಯಲ್ಲಿ ಹೇಗೆ ಇಟ್ಟುಕೊಳ್ಳಬೇಕು?

ಕಸಬರಿಕೆಯನ್ನು ಮನೆಯ ಯಾವ ಮೂಲೆಯಲ್ಲಿ ಹೇಗೆ ಇಟ್ಟುಕೊಳ್ಳಬೇಕು?
ಬೆಂಗಳೂರು , ಬುಧವಾರ, 12 ಡಿಸೆಂಬರ್ 2018 (08:50 IST)
ಬೆಂಗಳೂರು: ಪ್ರತಿಯೊಂದು ಮನೆಯಲ್ಲೂ ಕಸಬರಿಕೆ ಇದ್ದೇ ಇರುತ್ತದೆ. ಆದರೆ ಇದನ್ನು ಎಲ್ಲೆಂದರಲ್ಲಿ ಇಟ್ಟರೆ ಮನೆಗೆ ಒಳಿತಾಗದು. ಕಸಬರಿಕೆ ಇಡುವುದಕ್ಕೂ ಕೆಲವು ಧಾರ್ಮಿಕ ನಂಬಿಕೆಗಳಿವೆ. ಅದು ಏನು ನೋಡೋಣ.


  • ಕಸಬರಿಕೆಯನ್ನು ಅಡ್ಡಲಾಗಿ ಇಡಬಾರದು. ನೆಲಕ್ಕೆ ತುದಿ ಇರುವಂತೆ ನೇರವಾಗಿ ಇರಿಸಬೇಕು.
  • ನೆನಪಿಡಿ, ಯಾವತ್ತೂ ಕಸಬರಿಕೆಯನ್ನು ತುಳಿಯುವುದು, ಅದರಲ್ಲಿ ಅನ್ನ ಬಾಚುವುದು ಮಾಡಬೇಡಿ.
  • ಮುಖ್ಯ ಧ್ವಾರದ ಬಳಿ ಕಸಬರಿಕೆ ಇರಿಸಬೇಡಿ. ಮನೆಗೆ ಯಾರೇ ಹೊಕ್ಕರೂ ಮೊದಲು ಕಸಬರಿಕೆಯೇ ಕಾಣುವಂತೆ ಇಡಬೇಡಿ.
  • ವಾಯವ್ಯ ದಿಕ್ಕಿನಲ್ಲಿ ಇಡಬೇಡಿ.
  • ಅಡುಗೆ ಮನೆ ಮತ್ತು ದೇವರ ಮನೆ ಬಳಿ ಇಡಬೇಡಿ.
  • ಬೆಡ್ ರೂಂನಲ್ಲಿ ಕಸಬರಿಕೆ ಇಡುವುದರಿಂದ ಋಣಾತ್ಮಕ ಪರಿಣಾಮ ಬೀರಿ, ದಂಪತಿ ನಡುವೆ ವಿರಸಕ್ಕೆ ಕಾರಣವಾಗಬಹುದು.
  • ಮುಖ್ಯಧ್ವಾರದ ಕಡೆಗೆ ಮುಖ ಮಾಡಿದಂತೆ ಇಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಪೂಜೆ ಮಾಡುವಾಗ ಪತ್ನಿ ಪತಿಯ ಯಾವ ಭಾಗದಲ್ಲಿ ಕೂರಬೇಕು? ಯಾಕೆ?