Publish Date: Wed, 12 Dec 2018 (08:48 IST)
Updated Date: Wed, 12 Dec 2018 (08:49 IST)
ಬೆಂಗಳೂರು: ಮದುವೆಯಾಗುವ ವಯಸ್ಸಾದರೂ ಜಾತಕ ಹೊಂದಾಣಿಕೆ ಕೊರತೆಯಿಂದ ಯೋಗ್ಯ ವರ/ವಧು ಸಿಗುತ್ತಿಲ್ಲ ಎಂಬ ಚಿಂತೆಯೇ ?ಹಾಗಿದ್ದರೆ ಅದಕ್ಕೆ ಜಾತಕದಲ್ಲಿರುವ ಕೆಲವು ಗ್ರಹಗಳ ಪ್ರಭಾವವೂ ಕಾರಣವಾಗಬಹುದು.
ಶನಿ ಮತ್ತು ರಾಹುವಿನ ಪ್ರಭಾವ ಜಾತಕದಲ್ಲಿರುವುದರಿಂದ ವಿವಾಹ ವಿಳಂಬವಾಗಬಹುದು. ಅದರಲ್ಲೂ ಶನಿ ಯಾವ ಮನೆಯಲ್ಲಿ ಇದ್ದಾನೆಂಬುದು ನಿಮ್ಮ ಕಂಕಣಬಲವನ್ನು ನಿರ್ಧರಿಸುತ್ತದೆ.
ಶನಿ ಏಳನೇ ಮನೆಯಲ್ಲಿದ್ದರೆ ವಿವಾಹ ಯೋಗ ತಡವಾಗಬಹುದು. ಶನಿಯ ಪ್ರಭಾವದಿಂದ ವಿವಾಹ ವಿಳಂವಾಗಬಹುದು. ಇಂತಹ ಸಂದರ್ಭದಲ್ಲಿ ಶನಿ ದೋಷ ನಿವಾರಣೆಗೆ ತಕ್ಕ ಪ್ರಾಯಶ್ಚಿತ ಮಾಡುತ್ತಿದ್ದರೆ, ಶನಿಯ ಪ್ರಭಾವ ಕಡಿಮೆಯಾಗಿ ವಿವಾಹಕ್ಕೆ ಇದ್ದ ಅಡ್ಡಿ ಕೊಂಚ ದೂರವಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ