ತುಟಿ ಕೋಮಲವಾಗಬೇಕಾದರೆ ಏನು ಮಾಡಬೇಕು ನೋಡಿ

Krishnaveni K
ಶುಕ್ರವಾರ, 16 ಫೆಬ್ರವರಿ 2024 (13:37 IST)
ಬೆಂಗಳೂರು: ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಒಣ ಹವೆಯಿಂದಾಗಿ ತುಟಿಗಳು ಶುಷ್ಕವಾಗುತ್ತದೆ ಮತ್ತು ನೋಡಲು ಆಕರ್ಷಕವಾಗಿರುವುದಿಲ್ಲ. ಹಾಗಾಗಿ ತುಟಿಗಳು ಕೋಮಲ ಮತ್ತು ಸುಂದರವಾಗಿ ಕಾಣಬೇಕಾದರೆ ಏನು ಮಾಡಬೇಕು ನೋಡೋಣ.

ಚಳಿಗಾದಲ್ಲಿ ತುಟಿಗಳು ಬಿರುಕು ಬಿಡುವುದು ಸಾಮಾನ್ಯ. ಬೇಸಿಗೆ ಕಾದಲ್ಲಿ ಡಿಹೈಡ್ರೇಷನ್ ನಿಂದಾಗಿ ತುಟಿಗಳಲ್ಲಿ ಬಿರುಕುಂಟಾಗುತ್ತದೆ. ಇದರಿಂದಾಗಿ ತುಟಿಗಳು ಕೋಮಲತ್ವ ಕಳೆದುಕೊಳ್ಳುತ್ತದೆ. ಹೀಗಾಗಿ ತುಟಿಗಳು ಎಲ್ಲಾ ಕಾಲದಲ್ಲೂ ಸುಂದರವಾಗಿ ಮತ್ತು ಕೋಮಲವಾಗಿ ಕಾಣಲು ಮನೆಯಲ್ಲಿಯೇ ನಾವು ಮಾಡಬಹುದಾದ ಕೆಲವೊಂದು ಸಿಂಪಲ್ ಟ್ರಿಕ್ಸ್ ಇಲ್ಲಿದೆ.

ತುಟಿಗಳು ತೇವಾಂಶ ಕಳೆದುಕೊಳ್ಳದಂತೆ ಮತ್ತು ಜೀವ ಕಳೆದುಕೊಂಡಂತೆ ಅನಿಸದೇ ಇರಲು ಒದ್ದೆ ಟವೆಲ್ ನಿಂದ ಕೆಲವು ನಿಮಿಷಗಳ ಕಾಲ ಸ್ಕ್ರಬ್ ಮಾಡುತ್ತಿರಿ.  ಇದರಿಂದ ತುಟಿಗಳು ಜೀವಂತಿಕೆಯಿಂದ ಕಂಡುಬರುತ್ತದೆ. ಸ್ಕ್ರಬ್ ಮಾಡಲು ನೀವು ಈ ಕೆಳಗಿನವುಗಳನ್ನೂ ಬಳಸಬಹುದು.

ಇವೆಲ್ಲವೂ ನಿಮಗೆ ಮನೆಯಲ್ಲಿಯೇ ಸುಲಭವಾಗಿ ಸಿಗುತ್ತದೆ. ಹೀಗಾಗಿ ಇವುಗಳಿಂದ ತುಟಿಗಳನ್ನು ಸ್ಕ್ರಬ್ ಮಾಢುತ್ತಿದ್ದರೆ ತೇವಾಂಶ ಉಳಿಯುವುದಲ್ಲದೆ, ತುಟಿಗಳು ಮೃದು ಮತ್ತು ಸುಂದರವಾಗಿ ಗೋಚರಿಸುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನೆಲ್ಲಿಕಾಯಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಮುಟ್ಟಿನ ದಿನ ಮಹಿಳೆಯರು ಹೆಚ್ಚು ನೀರು ಕುಡಿಯಬೇಕೇ, ಇಲ್ಲಿದೆ ಟಿಪ್ಸ್

ಈ ಆಹಾರ ಕ್ರಮ ಅನುಸರಿಸಿದರೆ ಬಿಪಿ ಸಮತೋಲನದಲ್ಲಿಡಲು ಸಹಕಾರಿ

ಚಳಿಗಾಲದಲ್ಲಿ ಮೊಸರು ಸೇವನೆ ಮಾಡಬಹುದಾ, ಶೀತ ಆಗುವ ಭಯದಲ್ಲಿರುವವರು ಈ ಸುದ್ದಿ ಓದಿ

ತೆಳ್ಳಗಿರುವವರು ಯಾವ ರೀತಿಯ ಆಹಾರ ಸೇವಿಸಬೇಕು

ಮುಂದಿನ ಸುದ್ದಿ
Show comments