Select Your Language

Notifications

webdunia
webdunia
webdunia
webdunia

ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ಮಾಯಿಶ್ಚರೈಸರ್ ಕ್ರೀಂ ತಯಾರಿಸುವುದು ಹೇಗೆ ಗೊತ್ತಾ?

ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ಮಾಯಿಶ್ಚರೈಸರ್ ಕ್ರೀಂ ತಯಾರಿಸುವುದು ಹೇಗೆ ಗೊತ್ತಾ?
ಬೆಂಗಳೂರು , ಶುಕ್ರವಾರ, 2 ಅಕ್ಟೋಬರ್ 2020 (09:12 IST)
ಬೆಂಗಳೂರು : ಸ್ಕೀನ್ ಡ್ರೈ ಆದಾಗ ನಾವು ಮಾಯಿಶ್ಚರೈಸರ್ ಕ್ರೀಂಗಳನ್ನು ಹಚ್ಚುತ್ತೇವೆ. ಈ ಕ್ರೀಂಗಳನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಈ ಕ್ರೀಂ ತಯಾರಿಸಿದರೆ ತುಂಬಾ ಉತ್ತಮ.

½ ಕಪ್ ತೆಂಗಿನೆಣ್ಣೆಯನ್ನು ಡಬಲ್ ಬಾಯ್ಲರ್ ಬಳಸಿ ಬಿಸಿ ಮಾಡಿ ಅದಕ್ಕೆ 1 ಚಮಚ ವಿಟಮಿನ್ ಇ ಆಯಿಲ್, ಲ್ಯಾವೆಂಡರ್ ಆಯಿಲ್ 12 ಹನಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಇದನ್ನು ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು ಪ್ರತಿದಿನ ಮುಖಕ್ಕೆ ಬಳಸುವುದರಿಂದ ಸ್ಕೀನ್ ಕಾಂತಿಯುತವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎದೆಯುರಿ ಸಮಸ್ಯೆ ನಿವಾರಿಸಲು ಈ ಎಲೆಯನ್ನು ಸೇವಿಸಿ