ಐಸ್ ಮಸಾಜ್ ದೇಹಕ್ಕೆ ಎಷ್ಟು ಒಳ್ಳೆಯದು ಗೊತ್ತಾ?

Webdunia
ಶುಕ್ರವಾರ, 11 ಆಗಸ್ಟ್ 2017 (09:54 IST)
ಬೆಂಗಳೂರು: ತಲೆನೋವು, ಬಂದರೆ, ಗಾಯವಾದರೆ ತಕ್ಷಣ ಆ ಭಾಗಕ್ಕೆ ಐಸ್ ಇಟ್ಟು ಮಸಾಜ್ ಮಾಡಲು ಸಲಹೆ ನೀಡುತ್ತೇವೆ. ಈ ಐಸ್ ಮಸಾಜ್ ನಮ್ಮ ಸೌಂದರ್ಯ ವೃದ್ಧಿಗೂ ಉಪಕಾರಿ. ಅದು ಹೇಗೇ? ಇಲ್ಲಿ ನೋಡಿ.


ಕಣ್ಣಿನ ಕಾಂತಿಗೆ
ದಿನವಿಡೀ ಕಂಪ್ಯೂಟರ್, ಟಿವಿ, ಮೊಬೈಲ್ ನೋಡಿ ಅಥವಾ ಪುಸ್ತಕ ಓದಿ ಕಣ್ಣುಗಳು ಜೋತು ಬಿದ್ದಂತಾಗಿದೆಯೇ? ಕಾಂತಿ ರಹಿತವಾಗಿರುವ ಕಣ್ಣಿಗೆ ಹೊಳಪು ನೀಡಲು ಐಸ್ ಕ್ಯೂಬ್ ಬಳಸಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.

ಮೊಡವೆಗೆ
ಹದಿಹರೆಯದವರಲ್ಲಿ ಇದೊಂದು ಬಿಡದೇ ಕಾಡುವ ಸಮಸ್ಯೆ. ಮೊಡವೆ ಸಮಸ್ಯೆಗೆ ಏನೇನೋ ಮಾಡುವ ಬದಲು, ಐಸ್ ಕ್ಯೂಬ್ ತೆಗೆದುಕೊಂಡು ಮೊಡವೆ ಇರುವ ಭಾಗದಲ್ಲಿ ಮಸಾಜ್ ಮಾಡಿಕೊಳ್ಳಿ. ಇದರಿಂದ  ಕೀವಿನಂತಾಗಿರುವ ಮೊಡವೆ ಅಲ್ಲಿಗೇ ಚಿವುಟಿಕೊಳ್ಳುತ್ತದೆ.

ಚರ್ಮದ ಕಾಂತಿಗೆ
ಐಬ್ರೋ ಶೇಪ್ ಮಾಡಿದ ಮೇಲೆ ಅಥವಾ ವ್ಯಾಕ್ಸಿನ್ ಮಾಡಿದ ಮೇಲೆ ಆ ಭಾಗದಲ್ಲಿ ಉರಿ, ಊತ, ಅಥವಾ ಕೆಂಪಗಾಗುವ ಸಮಸ್ಯೆಯಿದ್ದರೆ ತಕ್ಷಣ ಆ ಭಾಗಕ್ಕೆ ಐಸ್ ಕ್ಯೂಬ್ ಬಳಸಿ ಉಜ್ಜಿಕೊಳ್ಳಿ. ಹೀಗೆ ಮಾಡುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುವುದು.

ಇದನ್ನೂ ಓದಿ… ಚೀನಾದೊಂದಿಗೆ ಯುದ್ಧವೇ? ಭಾರತೀಯ ಸೇನೆ ಉತ್ತರವೇನು ಗೊತ್ತಾ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನಕ್ಕೆ ಎಷ್ಟು ಉಪ್ಪು ಸೇವಿಸಬಹುದು, ಹೆಚ್ಚು ಸೇವಿಸಿದ್ರೆ ಏನಾಗುತ್ತದೆ

ಬೇಸಿಗೆಯ ಉರಿಬಿಸಿಲಿಗೆ ಹೆಚ್ಚು ಸಿಹಿ ಪದಾರ್ಥಗಳನ್ನು ಸೇವಿಸಿದ್ರೆ ಏನಾಗುತ್ತೆ

ಮಕ್ಕಳು ಸೇವಿಸುವ ಈ ಆಹಾರಗಳು ಅವರ ಸ್ಮರಣ ಶಕ್ತಿ ದುರ್ಬಲಗೊಳಿಸಬಹುದು

ಡಿಹೈಡ್ರೇಶನ್ ಅಂದ್ರೆ ಏನ್‌, ಸಮಸ್ಯೆಯಾದಾಗ ಏನ್‌ ಮಾಡಬೇಕು ಗೊತ್ತಾ

ಹಿತ್ತಲಲ್ಲಿ ಸಿಗುವ ಪೇರಳೆ ಹಣ್ಣಿನ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು ನಿಮಗೆ ಗೊತ್ತಾ

ಮುಂದಿನ ಸುದ್ದಿ