ದೇಹದ ಬಣ್ಣಗಳಿಗನುಸಾರವಾಗಿ ಸೀರೆಗಳನ್ನು ಈ ರೀತಿಯಾಗಿ ಆರಿಸಿ

Webdunia
ಭಾನುವಾರ, 24 ಜೂನ್ 2018 (15:21 IST)
ಬೆಂಗಳೂರು : ಹೆಂಗಳೆಯರಿಗೆ ಸೀರೆ ಅಂದ್ರೆ ಬಹಳ  ಪ್ರೀತಿ. ಆದರೆ ಸೀರೆ ಕೊಳ್ಳುವಾಗ ಸರಿಯಾದ,  ತಕ್ಕನಾದ ಸೀರೆ ಕೊಳ್ಳುವ ಯೋಚನೆ ಮಾಡಿದರೆ ಉತ್ತಮ. ಶರೀರದ ಬಣ್ಣವನ್ನು ಗಮನಿಸಿ ಸೀರೆಗಳನ್ನು ಆಯ್ಕೆಮಾಡಿಕೊಳ್ಳಬೇಕು.


ಕಪ್ಪು ವರ್ಣದವರು ಬಾದಾಮಿ, ತಿಳಿ ನೀಲಿ, ನಸು ಹಸಿರು, ನಸು ಗುಲಾಬಿ, ಗುಲಾಬಿ ಆನಂದ, ನಸು ಮೆಂಜತಾ, ಕನಕಾಂಬರ, ನಸು ಹಳದಿ ಮತ್ತು ಬಿಳಿಯ ಬಣ್ಣದ ಹಾಗೂ ಚಿಕ್ಕ-ಚಿಕ್ಕ ಹೂಗಳಿರುವ ಸೀರೆ ಆಯ್ದುಕೊಳ್ಳುವುದು ಉತ್ತಮ.

ಎಣ್ಣೆಗಪ್ಪು ಅಥವಾ ಕಪ್ಪು ಮಿಶ್ರಿತ ಕೆಂಪು ಬಣ್ಣದವರು ಬೂದು ಬಣ್ಣ, ಕೋಕೋ ಬಣ್ಣ, ಆಕಾಶ ನೀಲಿ, ಈರುಳ್ಳಿ ಬಣ್ಣದ ಸೀರೆಗಳನ್ನು ಬಳಸಬಹುದು. ಈ ಬಣ್ಣದವರಿಗೆ ಈ ಮೇಲಿನ ಬಣ್ಣಗಳಲ್ಲಿ ದೊಡ್ಡ-ದೊಡ್ಡ ಹೂಗಳಿರುವ ಸೀರೆಯೂ ಒಪ್ಪುತ್ತದೆ.

ಬಿಳಿಯ ಬಣ್ಣದವರಿಗೆ ಲೋಕವೆಲ್ಲಾ ಕಲರ್ ಪುಲ್. ಹಾಗಿದ್ದರೂ ಕಡುನೀಲಿ, ಕಡು ಹಸಿರು, ಟೊಮೆಟೊ ಕೆಂಪು, ಕಪ್ಪು, ಗಾಢವಾದ ನೇರಳೆ, ಬಂಗಾರದ ಕಲರ್ ಸೀರೆ ಬಳಸಬಹುದು. ಆದರೆ ಬಿಳಿಯ ಬಣ್ಣದವರು ಬಿಳಿಯ ಬಣ್ಣದ ಸೀರೆಯನ್ನೇ ಬಳಸುವುದು ಅಷ್ಟೊಂದು ಶೋಭಿಸುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಹಬ್ಬದ ಋತುವಿನಲ್ಲಿ ತೂಕ ಹೆಚ್ಚಾಗದಂತೆ ಕಾಪಾಡಿಕೊಳ್ಳಲು ಆಹಾರ ಕ್ರಮ ಹೀಗೇ ಅನುಸರಿಸಿ

ಕಾಲಿಫ್ಲವರ್ ನಿಂದ ಹುಳವೆಲ್ಲಾ ತೆಗೆದು ಕ್ಲೀನ್ ಮಾಡಲು ಇದು ಬೆಸ್ಟ್ ಉಪಾಯ

ಮುಂದಿನ ಸುದ್ದಿ