Select Your Language

Notifications

webdunia
webdunia
webdunia
webdunia

ಬಾಬ್ರಿ ಮಸೀದಿ ಮುಂದೆಯೂ ಇರುತ್ತೆ ಎಂದ ಸಂಸದ ಓವೈಸಿ

ಬಾಬ್ರಿ ಮಸೀದಿ
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಭೂಮಿ ನೆರವೇರಿಸುವುದಕ್ಕೂ ಮೊದಲೇ ಮತ್ತೆ ಬಾಬ್ರಿ ಮಸೀದಿ ಬಗ್ಗೆ ಸಂಸದರೊಬ್ಬರು ಧ್ವನಿ ಎತ್ತಿದ್ದಾರೆ.


ಬಾಬ್ರಿ ಮಸೀದಿ ಇತ್ತು. ಇನ್ನು ಮುಂದೆಯೂ ಇರಲಿದೆ ಎಂದು ಸಂಸದರೊಬ್ಬರು ಟ್ವೀಟ್ ಮಾಡಿದ್ದು ವಿವಾದಕ್ಕೆ ಕಾರಣವಾಗುತ್ತಿದೆ.

ಹೈದ್ರಾಬಾದ್ ಸಂಸದ ಹಾಗೂ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿ ಬಾಬ್ರಿ ಮಸೀದಿ ಕುರಿತಾದ ಫೋಟೋಗಳನ್ನು ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ ಶಿಲಾನ್ಯಾಸಕ್ಕೆ ಬಳಕೆ ಮಾಡಲಾಗುತ್ತಿರುವ 5 ಇಟ್ಟಿಗೆಗಳ ಹೆಸರೇನು ಗೊತ್ತಾ?