Publish Date: Wed, 15 May 2019 (07:30 IST)
Updated Date: Wed, 15 May 2019 (07:31 IST)
ಬೆಂಗಳೂರು: ಕೆಲವೊಂದು ರಾಶಿಯವರ ಸ್ವಭಾವಗಳು ಬೇರೆ ಬೇರೆಯಾಗಿರುತ್ತದೆ. ಹಾಗೇ ಕೆಲವೊಂದು ರಾಶಿಯವರು ಪರಸ್ಪರ ಬೇಗನೇ ಹೊಂದಿಕೊಳ್ಳುತ್ತಾರೆ. ಯಾವ ರಾಶಿಯವರು ಯಾವ ರಾಶಿಯವರ ಸಂಗ ಮಾಡಿದರೆ ಹೆಚ್ಚು ಹೊಂದಾಣಿಕೆಯಿಂದ ಇರುತ್ತಾರೆ ನೋಡೋಣ.
ವೃಷಭ ಮತ್ತು ಕನ್ಯಾ
ಹೇಳಿ ಮಾಡಿಸಿದ ಜೋಡಿ ಎಂಬ ಮಾತಿಗೆ ತಕ್ಕನಾಗಿರುತ್ತಾರೆ. ಎರಡೂ ರಾಶಿಯವರಲ್ಲಿ ಅನ್ಯೋನ್ಯತೆ ಇರುತ್ತದೆ. ಸಂಬಂಧಗಳು ಗಟ್ಟಿಯಾಗಿರುತ್ತದೆ. ಎಂತಹ ಸನ್ನಿವೇಶವಾದರೂ ಎದುರಿಸುವ ಮಾನಸಿಕ ಸ್ಥೈರ್ಯವನ್ನು ಹೊಂದಿರುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ