Publish Date: Tue, 14 May 2019 (07:02 IST)
Updated Date: Tue, 14 May 2019 (07:08 IST)
ಬೆಂಗಳೂರು: ಕೆಲವೊಂದು ರಾಶಿಯವರ ಸ್ವಭಾವಗಳು ಬೇರೆ ಬೇರೆಯಾಗಿರುತ್ತದೆ. ಹಾಗೇ ಕೆಲವೊಂದು ರಾಶಿಯವರು ಪರಸ್ಪರ ಬೇಗನೇ ಹೊಂದಿಕೊಳ್ಳುತ್ತಾರೆ. ಯಾವ ರಾಶಿಯವರು ಯಾವ ರಾಶಿಯವರ ಸಂಗ ಮಾಡಿದರೆ ಹೆಚ್ಚು ಹೊಂದಾಣಿಕೆಯಿಂದ ಇರುತ್ತಾರೆ ನೋಡೋಣ.
ಮಿಥುನ ಮತ್ತು ಕುಂಭ
ಮಿಥುನ ಮತ್ತು ಕುಂಭ ರಾಶಿಯವರದ್ದು ಅನ್ಯೋನ್ಯ ದಾಂಪತ್ಯ. ಅಯಸ್ಕಾಂತದಷ್ಟೇ ಪರಸ್ಪರ ಹೊಂದಾಣಿಕೆಯ ಮನೋಭಾವ. ಮಿಥುನ ರಾಶಿಯವರು ಕೊಂಚ ಚಂಚಲ ಚಿತ್ತರು. ಗೊಂದಲ ಮನಸ್ಸಿನವರು ಅದಾಗ್ಯೂ ಕುಂಭ ರಾಶಿಯವರೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಪರಸ್ಪರ ಸಮಾನತೆ ಕಾಪಾಡಿಕೊಳ್ಳುತ್ತಾರೆ. ಒಬ್ಬರನ್ನೊಬ್ಬರು ಅವಲಂಬಿಸಿ ಜೀವನ ನಡೆಸುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ