ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.
									
										
								
																	
ಹಸ್ತ ನಕ್ಷತ್ರದಲ್ಲಿ ಜನಿಸಿದವರು ಅದೃಷ್ಟವಂತರು. ಈ ನಕ್ಷತ್ರದಲ್ಲಿ ಗಜಕೇಸರಿ ಯೋಗದಲ್ಲಿ ಜನಿಸಿದರೆ ಆ ಮಕ್ಕಳು ಮುಂದೆ ಹೆಸರು, ಹಣ, ಕೀರ್ತಿ, ಸ್ಥಾನ ಮಾನ ಸಂಪಾದನೆ ಮಾಡುತ್ತಾರೆ.
									
			
			 
 			
 
 			
			                     
							
							
			        							
								
																	ಈ ನಕ್ಷತ್ರದವರು ಶ್ರೀಗಂಧದಿಂದ ಸೂರ್ಯ ದೇವರನ್ನು ಆರಾಧಿಸುವುದರಿಂದ ಬಯಸಿದ ಅಷ್ಟೈಶ್ವರ್ಯಗಳೂ ಪ್ರಾಪ್ತಿಯಾಗಿ ಜೀವನದಲ್ಲಿ ಖುಷಿಯಾಗಿರುತ್ತಾರೆ.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ