Publish Date: Mon, 06 May 2019 (07:10 IST)
Updated Date: Mon, 06 May 2019 (07:12 IST)
ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ಬೆಳಗಿ ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವಾದದ್ದು. ಹಾಗಾಗಿ ಆಯಾ ರಾಶಿಯವರಿಗೆ ಯಾವ ದೀಪ ಬೆಳಗಿದರೆ ಯಾವ ದೋಷ ನಿವಾರಣೆಯಾಗುತ್ತದೆ ನೋಡೋಣ.
ಕುಂಭ
ಒಂಭತ್ತು ಬತ್ತಿಯ ಎಳ್ಳೆಣ್ಣೆ ದೀಪವನ್ನು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಭಕ್ತಿಯಿಂದ ಬೆಳಗಿಸಿ ಪ್ರಾರ್ಥಿಸಿದರೆ ಶನಿ ದೋಷ ನಿವಾರಣೆಯಾಗಿ ಬರುವಂತಹ ಕಷ್ಟಗಳಿಂದ ಪಾರಾಗುವ ಧೈರ್ಯ ಬರುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ