Publish Date: Sat, 04 May 2019 (07:52 IST)
Updated Date: Sat, 04 May 2019 (07:54 IST)
ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ಬೆಳಗಿ ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವಾದದ್ದು. ಹಾಗಾಗಿ ಆಯಾ ರಾಶಿಯವರಿಗೆ ಯಾವ ದೀಪ ಬೆಳಗಿದರೆ ಯಾವ ದೋಷ ನಿವಾರಣೆಯಾಗುತ್ತದೆ ನೋಡೋಣ.
ಧನು
ಹತ್ತು ಬತ್ತಿಯ ಬೇವಿನ ಎಣ್ಣೆಯ ದೀಪವನ್ನು ಸಾಯಿಬಾಬಾ ಮಂದಿರ ಅಥವಾ ಗುರು ದೇವಾಲಯಗಳಲ್ಲಿ ಬೆಳಗಿಸಿದರೆ ಸಕಲ ಮನೋಕಾಂಕ್ಷೆಗಳು ಈಡೇರುವುದು. ಗುರುವಿನ ಅನುಗ್ರಹ ದೊರೆಯುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ