Publish Date: Sat, 04 May 2019 (07:48 IST)
Updated Date: Sat, 04 May 2019 (07:50 IST)
ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ಬೆಳಗಿ ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವಾದದ್ದು. ಹಾಗಾಗಿ ಆಯಾ ರಾಶಿಯವರಿಗೆ ಯಾವ ದೀಪ ಬೆಳಗಿದರೆ ಯಾವ ದೋಷ ನಿವಾರಣೆಯಾಗುತ್ತದೆ ನೋಡೋಣ.
ವೃಶ್ಚಿಕ
ಎರಡು ಬತ್ತಿಯ ಸೂರ್ಯಕಾಂತಿ ಎಣ್ಣೆಯ ದೀಪವನ್ನು ಅರಳಿ ಮರದ ಕೆಳಗೆ ಬೆಳಗಿಸಿದರೆ ಕುಜ ದೋಷ ನಿವಾರಣೆಯಾಗಿ ವಿವಾಹಾದಿ ಕಾರ್ಯಗಳಿಗೆ ಇರುವ ಅಡ್ಡಿ ಆತಂಕಗಳು ದೂರವಾಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ