Publish Date: Sun, 05 May 2019 (06:57 IST)
Updated Date: Sun, 05 May 2019 (06:58 IST)
ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ಬೆಳಗಿ ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವಾದದ್ದು. ಹಾಗಾಗಿ ಆಯಾ ರಾಶಿಯವರಿಗೆ ಯಾವ ದೀಪ ಬೆಳಗಿದರೆ ಯಾವ ದೋಷ ನಿವಾರಣೆಯಾಗುತ್ತದೆ ನೋಡೋಣ.
ಮಕರ
ಒಂಭತ್ತು ಬತ್ತಿಯ ಎಳ್ಳೆಣ್ಣೆಯ ದೀಪವನ್ನು ವಿಶೇಷವಾಗಿ ಶನಿವಾರಗಳಲ್ಲಿ ಶನಿ ದೇವಾಲಯದಲ್ಲಿ ಬೆಳಗಿಸಿದರೆ ಶನಿಯ ವಕ್ರದೃಷ್ಟಿ ದೂರವಾಗುವುದಲ್ಲದೆ, ಸಕಲ ಪಾಪಗಳು ಪರಿಹಾರವಾಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ