ಮದುವೆಯಾಗುತ್ತಿದ್ದೇನೆ?! ಯಾವ ಗರ್ಭ ನಿರೋಧಕ ಬಳಸಲಿ?

Webdunia
ಶನಿವಾರ, 10 ಆಗಸ್ಟ್ 2019 (08:51 IST)
ಬೆಂಗಳೂರು: ಮದುವೆಗೂ ಮೊದಲು ಈಗ ಗಂಡು-ಹೆಣ್ಣಿನ ನಡುವೆ ತಮ್ಮ ಮುಂದಿನ ಲೈಂಗಿಕ ಜೀವನ ಹೇಗಿರಬೇಕು, ಮಗುವಿನ ಬಗ್ಗೆ ಚರ್ಚೆಯಾಗುವುದು ಸಹಜ. ಆದರೆ ಇಂತಹ ಜೋಡಿಗಳು ತಮಗೆ ಯಾವ ಗರ್ಭನಿರೋಧಕ ಸೂಕ್ತ ಮತ್ತು ಅದಕ್ಕೆ ತಕ್ಕ ಸಿದ್ಧತೆ ಮಾಡುವುದು ಮುಖ್ಯ.


ಜಾಹೀರಾತು ನೋಡಿ, ಸ್ನೇಹಿತರನ್ನು ಕೇಳಿ ಯಾವುದೋ ಗರ್ಭನಿರೋಧಕವನ್ನು ಅಳವಡಿಸುವ ಬದಲು ಇಬ್ಬರೂ ಮುಕ್ತವಾಗಿ ಚರ್ಚಿಸಿ, ತಜ್ಞ ವೈದ್ಯರೊಡನೆ ಸಮಾಲೋಚಿಸಿ ತಮಗೆ ತಕ್ಕುದಾದ ಗರ್ಭನಿರೋಧಕ ಬಳಸುವುದು ಒಳ್ಳೆಯದು. ಯಾಕೆಂದರೆ ಒಮ್ಮೆ ಗರ್ಭಿಣಿಯಾದ ಮೇಲೆ ನಮಗೆ ಈಗ ಮಗು ಬೇಡವೆಂದು ಪದೇ ಪದೇ ಗರ್ಭಪಾತ ಮಾಡಿಸಿಕೊಳ‍್ಳುವುದು ಖಂಡಿತಾ ಒಳ್ಳೆಯದಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಪವರ್ ಫುಲ್ ಸರಸ್ವತಿ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಮಕರ ಸಂಕ್ರಾಂತಿ ನಾಳೆಯಾ, ನಾಡಿದ್ದಾ.. ಕನ್ ಫ್ಯೂಷನ್ ಬೇಡ ಇಲ್ಲಿ ನೋಡಿ

ಏಕಾದಶಮುಖ ಹನುಮತ್ಕವಚ ಸ್ತೋತ್ರಂ ಕನ್ನಡದಲ್ಲಿ

ಕಾಶೀ ವಿಶ್ವನಾಥನ ಭಕ್ತರಾಗಿದ್ದರೆ ಈ ಸ್ತೋತ್ರ ತಪ್ಪದೇ ಓದಿ

ಶನಿ ದೋಷ ನಿವಾರಣೆಗೆ ದಶರಥ ಕೃತ ಶನಿ ಮಂತ್ರ ಕನ್ನಡದಲ್ಲಿ

ಮುಂದಿನ ಸುದ್ದಿ