Select Your Language

Notifications

webdunia
webdunia
webdunia
webdunia

ಅವಳ ಜತೆ ಕಲ್ಪನೆಯಲ್ಲೇ ಖುಷಿಪಡುತ್ತಿದ್ದೆ! ಈಗ ಸಂಗಾತಿ ಜತೆ ತೃಪ್ತಿಯೇ ಸಿಗುತ್ತಿಲ್ಲ!

ಅವಳ ಜತೆ ಕಲ್ಪನೆಯಲ್ಲೇ ಖುಷಿಪಡುತ್ತಿದ್ದೆ! ಈಗ ಸಂಗಾತಿ ಜತೆ ತೃಪ್ತಿಯೇ ಸಿಗುತ್ತಿಲ್ಲ!
ಬೆಂಗಳೂರು , ಗುರುವಾರ, 8 ಆಗಸ್ಟ್ 2019 (08:47 IST)
ಬೆಂಗಳೂರು: ಮದುವೆಗೆ ಮೊದಲು ಲೈಂಗಿಕ ತೃಪ್ತಿಪಡಲು ಕೆಲವರು ತಮ್ಮ ಕಲ್ಪನೆಯಲ್ಲೇ ಯಾವುದೋ ತಮ್ಮಿಷ್ಟದ ಹುಡುಗಿಯನ್ನು ಕಲ್ಪಿಸಿಕೊಂಡು ಆತ್ಮರತಿ ಮಾಡಿಕೊಳ್ಳುತ್ತಾರೆ.


ಆದರೆ ಇದು ಚಟವಾಗಿ ನಂತರ ತಮ್ಮ ಸಂಗಾತಿ ಜತೆಗೆ ನಿಜವಾಗಿ ಲೈಂಗಿಕ ಕ್ರಿಯೆ ನಡೆಸುವಾಗ ತೃಪ್ತಿ ಸಿಗದೇ ಅಥವಾ ಉದ್ರೇಕವಾಗದೇ ತೊಂದರೆ ಅನುಭವಿಸುವಂತಹ ಪರಿಸ್ಥಿತಿ ತಂದೊಡ್ಡುತ್ತದೆ.

ಹಾಗಾಗಿ ಅಂತಹ ಆತ್ಮರತಿಯನ್ನು ಚಟವಾಗದಂತೆ ನೋಡಿಕೊಳ್ಳುವುದು ಮುಖ್ಯ. ಮದುವೆಯಾದ ಮೇಲೆ ಕೇವಲ ನಿಮ್ಮ ಭಾವನೆ ಮಾತ್ರವಲ್ಲ, ಸಂಗಾತಿಯ ತೃಪ್ತಿಯೂ ಮುಖ್ಯವಾಗುತ್ತದೆ ಎಂಬುದನ್ನು ಮರೆಯಬಾರದು.ಹೀಗಾಗಿ ಸಂಗಾತಿ ಜತೆಗೆ ಸುಮಧುರ ಭಾವನೆ ಬೆಳೆಸುವಂತಹ ಎಲ್ಲಾ ಕೆಲಸ ಮಾಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಿನ ಉಪಾಹಾರಕ್ಕೆ ಇದನ್ನು ಸೇವಿಸಿದರೆ ಮಿಲನ ಕ್ರಿಯೆ ಮೂಡ್ ಹೆಚ್ಚಾಗುತ್ತೆ!