Select Your Language

Notifications

webdunia
webdunia
webdunia
webdunia

ದಿನಕ್ಕೊಂದು ರಾಶಿ: ಕುಂಭ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ದಿನಕ್ಕೊಂದು ರಾಶಿ: ಕುಂಭ ರಾಶಿಯ  ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?
ಬೆಂಗಳೂರು , ಶನಿವಾರ, 12 ಜನವರಿ 2019 (09:06 IST)
ಬೆಂಗಳೂರು: ಕುಂಭ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.


ಸಾಮಾನ್ಯವಾಗಿ ಕುಂಭ ರಾಶಿಯ ದಂಪತಿಯಲ್ಲಿ ವೈವಾಹಿಕ ಮತ್ತು ಜೀವನದಲ್ಲಿ ಯಶಸ್ಸಿಗೆ ಕಾರಣನಾಗುವವನು ಸೂರ್ಯ. ಸೂರ್ಯನ ಅನುಗ್ರಹದಿಂದ ಇವರಿಗೆ ಒಳಿತಾಗುತ್ತದೆ. ಆದರೂ ಈ ದಂಪತಿಯಲ್ಲಿ ಕಲಹವಿದ್ದರೆ ಅದಕ್ಕೆ ಕಾರಣ ಕುಜ ಗ್ರಹ.

ಹೀಗಾಗಿ ಕುಜ ಅಥವಾ ಮಂಗಳ ಕೆಟ್ಟ ಪರಿಣಾಮ ಕಡಿಮೆ ಮಾಡಲು ಈ ರಾಶಿಯ ದಂಪತಿ ಪ್ರತಿ ಭಾನುವಾರ ಉಪವಾಸ ಮಾಡಬೇಕು ಮತ್ತು ಮಂಗಳವಾರಗಳಂದು ಹನುಮಾನ್ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರೆ ಒಳಿತಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಿಥುನ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?