Publish Date: Sat, 12 Jan 2019 (08:51 IST)
Updated Date: Sat, 12 Jan 2019 (08:53 IST)
ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ನಂಬಲಾಗಿದೆ. ಕರ್ಕಟಕ ರಾಶಿಯವರಿಗೆ ಯಾವ ಸಂಖ್ಯೆ ಅದೃಷ್ಟ ಶಾಲಿ ನೋಡೋಣ.
ಕರ್ಕಟಕ ರಾಶಿಯವರ ಸಿಕ್ಸ್ತ್ ಸೆನ್ಸ್ ಚೆನ್ನಾಗಿ ಕೆಲಸ ಮಾಡುತ್ತದೆ. ಇವರು ಭವಿಷ್ಯವನ್ನು ಚೆನ್ನಾಗಿ ಊಹಿಸಬಲ್ಲವರು. ಸೂರ್ಯ ಗ್ರಹ ಇವರ ಕಷ್ಟದ ಸಂದರ್ಭವನ್ನೂ ಸುಗಮಗೊಳಿಸುತ್ತಾನೆ.
ಈ ರಾಶಿಯವರಿಗೆ 1,21, 24, 58 ಮತ್ತು 66 ಸಂಖ್ಯೆಗಳು ಅದೃಷ್ಟ ತರುತ್ತವೆ. ಈ ಸಂಖ್ಯೆಯನ್ನು ಬಳಸುವುದರಿಂದ ಈ ರಾಶಿಯವರು ಹೆಚ್ಚು ಯಶಸ್ಸು ಹೊಂದುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ