Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ
ಬೆಂಗಳೂರು , ಬುಧವಾರ, 25 ನವೆಂಬರ್ 2020 (08:49 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು  ಬುಧವಾರ ನವಂಬರ್ 25. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಶರದೃತು, ಶುಕ್ಲ ಪಕ್ಷ, ಏಕಾದಶಿ, ಉತ್ತರಾಭದ್ರ ನಕ್ಷತ್ರ ವಜ್ರ ಯೋಗ, ವಣಿಜ ಕರಣ. ಇಂದು ಅಪರಾಹ್ನ 1.50 ರಿಂದ 2.36 ರವರೆಗೆ.

 
ರಾಹುಕಾಲ ಮಧ್ಯಾಹ್ನ 11.56 ರಿಂದ 01.22 ವರೆಗೆ. ಗುಳಿಗಕಾಲ ಬೆಳಿಗ್ಗೆ 10.30  ರಿಂದ 11.56 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 07.38 ರಿಂದ 09.04 ರವರೆಗೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?