ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ. ಮಂಗಳನ ಪ್ರಭಾವ ಜಾತಕದಲ್ಲಿ ಹೆಚ್ಚಿದ್ದರೆ ಏನು ಪರಿಣಾಮ ಎಂದು ನೋಡೋಣ.
ಈ ಜಾತಕದವರು ಸ್ವಭಾವತಃ ಹೋರಾಟಗಾರರು, ತಮ್ಮ ಬಗ್ಗೆ ಆತ್ಮವಿಶ್ವಾಸವುಳ್ಳವರು ಆಗಿರುತ್ತಾರೆ. ಇವರು ಧೈರ್ಯವಂತರು, ಇತರರ ಮೇಲೆ ಪ್ರಭಾವ ಬೀರುವ ಶಕ್ತಿವಂತರು. ಈ ರಾಶಿಯವರು ದಂತ ವೈದ್ಯಕೀಯ, ಅಡುಗೆ, ಚಿನ್ನದ ವ್ಯವಹಾರ ಮುಂತಾದ ವ್ಯವಹಾರಗಳಲ್ಲಿ ಯಶಸ್ಸು ಕಾಣುವರು.