ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಸೋಮವಾರ ನವಂಬರ್ 23. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಶರದೃತು, ಶುಕ್ಲ ಪಕ್ಷ, ನವಮಿ, ಶತಭಿಷ ನಕ್ಷತ್ರ ಹರ್ಷಣ ಯೋಗ, ಬಾಲವ ಕರಣ. ಇಂದು ಅಪರಾಹ್ನ 11.32 ರಿಂದ 12.18 ರವರೆಗೆ.
ರಾಹುಕಾಲ ಬೆಳಿಗ್ಗೆ 07.37 ರಿಂದ 09.03 ವರೆಗೆ. ಗುಳಿಗಕಾಲ ಮಧ್ಯಾಹ್ನ 1.21 ರಿಂದ 02.47 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 10.29 ರಿಂದ 11.55 ರವರೆಗೆ.