Select Your Language

Notifications

webdunia
webdunia
webdunia
webdunia

ದೇವರ ಕೋಣೆಯಲ್ಲಿ ಶಂಖವಿರಿಸುವುದರ ಮಹತ್ವ

ದೇವರ ಕೋಣೆಯಲ್ಲಿ ಶಂಖವಿರಿಸುವುದರ ಮಹತ್ವ
ಬೆಂಗಳೂರು , ಶನಿವಾರ, 21 ನವೆಂಬರ್ 2020 (09:13 IST)
ಬೆಂಗಳೂರು: ಹೆಚ್ಚಿನವರ ದೇವರ ಮನೆಯಲ್ಲಿ ಶಂಖವಿಟ್ಟುಕೊಂಡಿರುತ್ತೀರಿ. ಅದನ್ನು ನೀವು ಪ್ರತಿನಿತ್ಯ ಊದುತ್ತೀರೋ ಬಿಡುತ್ತೀರೋ ಕೆಲವರು ಅಲಂಕಾರಕ್ಕಾಗಿಯಾದರೂ ಇಟ್ಟುಕೊಳ್ಳುತ್ತಾರೆ.


ಈ ರೀತಿ ದೇವರ ಮನೆಯಲ್ಲಿ ಶಂಖವಿಟ್ಟುಕೊಂಡರೆ ಆ ಮನೆಯಲ್ಲಿ ಲಕ್ಷ್ಮೀ ದೇವಿ ಸ್ಥಿರವಾಗಿ ನೆಲೆಸುತ್ತಾಳೆ ಎಂಬ ನಂಬಿಕೆಯಿದೆ. ಅಲ್ಲದೆ, ಶಂಖಕ್ಕೆ ವಾಸ್ತುದೋಷವನ್ನು ನಿವಾರಿಸುವ ಶಕ್ತಿಯೂ ಇದೆ. ಹೀಗಾಗಿ ದೇವರ ಮನೆಯಲ್ಲಿ ಕನಿಷ್ಠ ಒಂದು ಶಂಖವಿಟ್ಟುಕೊಳ್ಳುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ