Publish Date: Sat, 21 Nov 2020 (09:10 IST)
Updated Date: Sat, 21 Nov 2020 (09:12 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಶನಿವಾರ ನವಂಬರ್ 21. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಶರದೃತು, ಶುಕ್ಲ ಪಕ್ಷ, ಸಪ್ತಮಿ, ಶ್ರವಣ ನಕ್ಷತ್ರ ವೃದ್ಧಿ ಯೋಗ, ಗರಜ ಕರಣ. ಇಂದು ಅಪರಾಹ್ನ 11.32 ರಿಂದ 12.18 ರವರೆಗೆ.
ರಾಹುಕಾಲ ಬೆಳಿಗ್ಗೆ 09.03 ರಿಂದ 10.29 ವರೆಗೆ. ಗುಳಿಗಕಾಲ ಬೆಳಿಗ್ಗೆ 06.11 ರಿಂದ 07.37 ರವರೆಗೆ. ಯಮಗಂಡ ಕಾಲ ಅಪರಾಹ್ನ 1.21 ರಿಂದ 02.47 ರವರೆಗೆ.