Publish Date: Thu, 19 Nov 2020 (09:00 IST)
Updated Date: Thu, 19 Nov 2020 (09:01 IST)
ಬೆಂಗಳೂರು: ಮನೆಯೆಂದ ಮೇಲೆ ಅದು ಒಂದು ದೇವಾಲಯದಂತಿರದಿದ್ದರೂ ಕನಿಷ್ಠ ಶಾಂತಿ ಕೊಡುವ ಮಂದಿರವಾಗಿರಬೇಕು. ಇದಕ್ಕಾಗಿ ನೀವು ಒಂದು ಸಿಂಪಲ್ ಕೆಲಸ ಮಾಡಿ.
ಮನೆಯಲ್ಲಿ ಕನಿಷ್ಠ ವಾರಕ್ಕೊಮ್ಮೆಯಾದರೂ ಕರ್ಪೂರದ ಆರತಿ ಮಾಡುವುದು, ದೀಪ ಬೆಳಗುವುದು ಇಲ್ಲವೇ ಸುಗಂಧವನ್ನು ಮನೆ ಪೂರ್ತಿ ಪಸರಿಸುವುದರಿಂದ ಸಕಾರಾತ್ಮಕ ಅಂಶ ಓಡಾಡುವುದಲ್ಲದೆ, ಇದರಿಂದ ಹೊರಹೊಮ್ಮುವ ಧೂಮ ನಮ್ಮ ಮನೆಯ ವಾಸ್ತು ದೋಷವನ್ನೂ ದೂರ ಮಾಡುತ್ತದೆಂಬ ನಂಬಿಕೆಯಿದೆ.