Publish Date: Mon, 23 Nov 2020 (08:51 IST)
Updated Date: Mon, 23 Nov 2020 (08:53 IST)
ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ. ಚಂದ್ರನ ಪ್ರಭಾವ ಜಾತಕದಲ್ಲಿ ಹೆಚ್ಚಿದ್ದರೆ ಏನು ಪರಿಣಾಮ ಎಂದು ನೋಡೋಣ.
ಚಂದ್ರ ತಾಯಿಯ ಸಮಾನ. ಈ ಗ್ರಹಗತಿಯಿರುವ ಜಾತಕದವರಿಗೆ ತಾಳ್ಮೆ, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಸ್ವಭಾವವಿರುತ್ತದೆ. ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಮಾಲೋಕರಾಗಿ, ಆಹಾರ ಸಾಮಗ್ರಿಗಳು, ನೀರಾವರಿ ಸಾಮಗ್ರಿಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ಇವರು ಯಶಸ್ಸು ಪಡೆಯುತ್ತಾರೆ.