ಜೂನ್ ನಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ

Webdunia
ಬುಧವಾರ, 27 ನವೆಂಬರ್ 2019 (08:47 IST)
ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಜೂನ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.


ಜೂನ್

ಬಹಳ ರೊಮ್ಯಾಂಟಿಕ್ ವ್ಯಕ್ತಿ. ಆದರೆ ಬೇರೆಯವರನ್ನು ಕಂಡರೆ ಹೊಟ್ಟೆ ಕಿಚ್ಚು. ಅದ್ಭುತ ಪ್ರೇಮಿ, ಆದರೆ ಪ್ರೀತಿ ಜೀವನ ಚೆನ್ನಾಗಿರಲ್ಲ. ಹಳೆ ವಿಷಯಗಳಿಗೆ ಕೊರಗುವುದು ಜಾಸ್ತಿ. ಗಾಳಿ ಸುದ್ದಿ ಕೇಳುವುದು, ಹೇಳುವುದರಲ್ಲಿ ಆಸಕ್ತಿ. ಜನರನ್ನು ಪ್ರೀತಿಸೋ ವ್ಯಕ್ತಿ, ಆದರೆ ಮಕ್ಕಳು ಅಷ್ಟೊಂದು ಇಷ್ಟ ಆಗಲ್ಲ. ಕುಟುಂಬ ಅಂದರೆ ಪ್ರಾಣ, ಸಂಕೋಚ ಸ್ವಭಾವ. ಬೇಗನೇ ಹಚ್ಚಿಕೊಂಡುಬಿಡುತ್ತೀರಿ. ಮುಂದೆ ಆಗೋದನ್ನು ಈಗಲೇ ಹೇಳಿಬಿಡುವ ಬುದ್ಧಿ. ಬೇಗ ಸ್ನೇಹಿತರಾಗುತ್ತಾರೆ, ಆದರೆ ಬೇಗ ಬೋರ್ ಎನಿಸುತ್ತಾರೆ. ಶೀತ ಸಂಬಂಧೀ ಆರೋಗ್ಯ ಸಮಸ್ಯೆಗಳಿರುತ್ತವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರು ದೋಷ ನಿವಾರಣೆಗಾಗಿ ಈ ಮಂತ್ರವನ್ನು ಪಠಿಸಿ

ಬುಧವಾರ ಗಣೇಶನ ಈ ನಾಮಾವಳಿಯನ್ನು ತಪ್ಪದೇ ಪಠಿಸಿ

ಗೃಹಪ್ರವೇಶದಂದೂ ಮನೆ ತುಂಬಿಸುವಾಗ ಪಾಲಿಸಬೇಕಾದ ಕ್ರಮ

ಜಾತಕದಲ್ಲಿ ಕುಜ ದೋಷವಿದ್ದರೆ ಏನು ಮಾಡಬೇಕು, ಪರಿಹಾರವೇನು ತಿಳಿದುಕೊಳ್ಳಿ

ದುರ್ಗಾ ದೇವಿಯ ಅನುಗ್ರಹಕ್ಕೆ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments