Daily Horoscope
✕

ಸಂಜೆ ದೀಪ ಹಚ್ಚುವಾಗ ಪಠಿಸಬಹುದಾದ ಸ್ತೋತ್ರಗಳು ಇಲ್ಲಿವೆ

Sampriya
ಶುಕ್ರವಾರ, 2 ಜನವರಿ 2026 (16:51 IST)
Photo Credit X
ಸಂಜೆಯ ವೇಳೆ ದೀಪ ಹಚ್ಚುವಾಗ  ಸ್ತೋತ್ರಗಳನ್ನು ಪಠಿಸುವುದು ಹಾಗೂ ಕೇಳುವುದರಿಂದ ಮನಸ್ಸಿಗೆ ಶಾಂತಿ ಹಾಗೂ ಮನೆಯಲ್ಲಿ ಸಕಾರಾತ್ಮ ಶಕ್ತಿ ನೀಡುತ್ತದೆ. ಇನ್ನೂ ಯಾವಾ ಸ್ತೋತ್ರವನ್ನು ಪಠಿಸುವುದು ಉತ್ತಮ ಎಂದು ಈ ಸುದ್ದಿಯಲ್ಲಿದೆ.

ಸಂಜೆ ದೀಪ ಹಚ್ಚಿದ ತಕ್ಷಣ ಮೊದಲು ಈ ಶ್ಲೋಕವನ್ನು ಹೇಳುವುದು ಸಂಪ್ರದಾಯ:

ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಃ | ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿ ನಮೋಽಸ್ತುತೇ ||

ಅರ್ಥ: ಮಂಗಳವನ್ನುಂಟು ಮಾಡುವ, ಆರೋಗ್ಯ ಮತ್ತು ಸಂಪತ್ತನ್ನು ನೀಡುವ, ಶತ್ರು ಬುದ್ಧಿಯನ್ನು ನಾಶಪಡಿಸುವ ದೀಪದ ಜ್ಯೋತಿಗೆ ನಮಸ್ಕಾರಗಳು.

* ವಿಷ್ಣು ಸಹಸ್ರನಾಮ ಅಥವಾ ಅಷ್ಟೋತ್ತರ

ಸಂಜೆಯ ಸಮಯದಲ್ಲಿ ವಿಷ್ಣು ಸಹಸ್ರನಾಮ ಪಠಿಸುವುದು ಅಥವಾ ಕೇಳುವುದು ಅತ್ಯಂತ ಶ್ರೇಷ್ಠ.

3. ಲಲಿತಾ ಪಂಚರತ್ನ ಅಥವಾ ಮಹಾಲಕ್ಷ್ಮಿ ಅಷ್ಟಕ

ಮನೆಯಲ್ಲಿ ಸಮೃದ್ಧಿ ಮತ್ತು ಶಾಂತಿಗಾಗಿ ದೇವಿಯನ್ನು ಸ್ಮರಿಸುವುದು ಉತ್ತಮ.

 4. ಹನುಮಾನ್ ಚಾಲೀಸಾ

ಸಂಜೆ ಹನುಮಂತನನ್ನು ಸ್ಮರಿಸುವುದರಿಂದ ಭಯ ನಿವಾರಣೆಯಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ. ಕನಿಷ್ಠ ಒಂದು ಬಾರಿ ಹನುಮಾನ್ ಚಾಲೀಸಾ ಪಠಿಸುವುದು ಸುಲಭ ಮತ್ತು ಪ್ರಭಾವಶಾಲಿ.

5. ಶಿವ ಪಂಚಾಕ್ಷರಿ ಸ್ತೋತ್ರ

ಸರಳವಾಗಿ ಪಠಿಸಬಹುದಾದ ಸ್ತೋತ್ರವೆಂದರೆ ಶಿವನ ಪಂಚಾಕ್ಷರಿ ಸ್ತೋತ್ರ:<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಸುಬ್ರಹ್ಮಣ್ಯ ಅಪರಾಧ ಕ್ಷಮಾಪಣಾ ಸ್ತೋತ್ರ

ನ್ಯಾಯದ ಅಧಿದೇವತೆ ವಾರಾಹಿ ದೇವಿ ಸ್ತೋತ್ರ ಇಲ್ಲಿದೆ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಶ್ರೀ ಅಷ್ಟಭುಜಾಷ್ಟಕಂ ಸ್ತೋತ್ರ ಪಠಿಸಿ

ಸಾಲಬಾಧೆಯಿಂದ ಮುಕ್ತಿ ಪಡೆಯಲು ಋಣಹರ್ತೃ ಗಣೇಶ ಸ್ತೋತ್ರಮ್ ಪಠಿಸಿ

ಮಾನಸಿಕ ಮತ್ತು ದೈಹಿಕ ಪ್ರಯೋಜನಗಳಿಗಾಗಿ ಶ್ರೀ ದುರ್ಗಾ ಚಂದ್ರಕಳಾ ಸ್ತುತಿ

ಮುಂದಿನ ಸುದ್ದಿ
Show comments