ಇಂದು ಶುಕ್ರವಾರವಾಗಿದ್ದು ಲಕ್ಷ್ಮೀ ದೇವಿಗೆ ವಿಶೇಷವಾದ ದಿನವಾಗಿದೆ. ಮನೆಯಲ್ಲಿ ಧನಾದಾಯ ಹೆಚ್ಚಳವಾಗಲು ಲಕ್ಷ್ಮೀ ದೇವಿಯ ಶ್ರೀ ಧನದಾ ದೇವಿ ಸ್ತೋತ್ರವನ್ನು ತಪ್ಪದೇ ಓದಿ.
									
			
			 
 			
 
 			
			                     
							
							
			        							
								
																	ನಮಃ ಸರ್ವ ಸ್ವರೂಪೇಚ ಸಮಃ ಕಲ್ಯಾಣದೈಕೇ |
ಮಹಾ ಸಂಪತ್ ಪ್ರದೇ ದೇವಿ ಧನದಾಯೈ ನಮೋಸ್ತುತೇ ||
ಮಹಾ ಭೋಗಪ್ರದೇ ದೇವಿ ದಂಡಾಯೈ ಪ್ರೌರಿತೇ |
ಸುಖ ಮೋಕ್ಷ ಪ್ರದೇ ದೇವಿ ಧನದಾಯೈ ನಮೋಸ್ತುತೇ ||
ಬ್ರಹ್ಮ ರೂಪೇ ಸದನದೇ ಸದಾನಂದ ಸ್ವರೂಪಿಣಿ |
ದೃತ ಸಿದ್ಧಿ ಪ್ರದೇ ದೇವಿ ಧನದಾಯೈ ನಮೋಸ್ತುತೇ ||
ಉದ್ಯಾತ್ ಸೂರ್ಯ ಪ್ರಕಾಶ ಭುದ್ಯ ದಾದಿತ್ಯ ಮಂಡಲ |
ಶಿವತತ್ತ್ವಂ ಪ್ರದೇ ದೇವಿ ಧನದಾಯೈ ನಮೋಸ್ತುತೇ ||
ವಿಷ್ಣು ರೂಪೇ ವಿಶ್ವಮಾತೆ ವಿಶ್ವಪಾಲನ ಕಾರಿಣಿ |
ಮಹಾಸತ್ತ್ವ ಗುಣೇ ನಂತೇ ಧನದಾಯೇ ನಮೋಸ್ತುತೇ||
ಶಿವರೂಪೇ ಶೋವಾನಂದೇ ಕರಣಾನಂದ ವಿಗ್ರಹೇ |
ವಿಶ್ವ ಸಂಹಾರ ರೂಪೇಚ ಧನದಾಯೈ ನಮೋಸ್ತುತೇ||
ಪಂಚತತ್ತ್ವ ಸ್ವರೂಪೇಚ ಪಂಚಸದ್ವರ್ಣದರ್ಶಿತೇ |
ಸಾಧಕಾಭೀಷ್ಟ ದೇವಿ ಧನದಾಯೈ ನಮೋಸ್ತುತೇ ||
ಇತಿ ಶ್ರೀ ಧನದಾ ದೇವಿ ಸ್ತೋತ್ರಮ್ ಸಂಪೂರ್ಣ ||