Select Your Language

Notifications

webdunia
webdunia
webdunia
webdunia

ಸಂಪತ್ತಿನ ವೃದ್ಧಿಗಾಗಿ ಲಕ್ಷ್ಮೀ ನರಸಿಂಹ ಅಷ್ಟೋತ್ತರ ಸ್ತೋತ್ರ

Lakshmi Devi
ಸಂಪತ್ತಿನ ವೃದ್ಧಿಗಾಗಿ ಲಕ್ಷ್ಮೀ ನರಸಿಂಹ ಅಷ್ಟೋತ್ತರ ಸ್ತೋತ್ರವನ್ನು ತಪ್ಪದೇ ಓದಿ. ಇದರಿಂದ ಮನಸ್ಸಿಗೂ ನೆಮ್ಮದಿಯಾಗಲಿದೆ. ಅಷ್ಟೋತ್ತರ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ.

ನಾರಸಿಂಹೋ ಮಹಾಸಿಂಹೋ ದಿವ್ಯಸಿಂಹೋ ಮಹಾಬಲಃ |
ಉಗ್ರಸಿಂಹೋ ಮಹಾದೇವಃ ಸ್ತಂಭಜಶ್ಚೋಗ್ರಲೋಚನಃ || ೧ ||
ರೌದ್ರಃ ಸರ್ವಾದ್ಭುತಃ ಶ್ರೀಮಾನ್ ಯೋಗಾನಂದಸ್ತ್ರಿವಿಕ್ರಮಃ |
ಹರಿಃ ಕೋಲಾಹಲಶ್ಚಕ್ರೀ ವಿಜಯೋ ಜಯವರ್ಧನಃ || ೨ ||
ಪಂಚಾನನಃ ಪರಬ್ರಹ್ಮ ಚಾಽಘೋರೋ ಘೋರವಿಕ್ರಮಃ |
ಜ್ವಲನ್ಮುಖೋ ಜ್ವಾಲಮಾಲೀ ಮಹಾಜ್ವಾಲೋ ಮಹಾಪ್ರಭುಃ || ೩ ||
ನಿಟಿಲಾಕ್ಷಃ ಸಹಸ್ರಾಕ್ಷೋ ದುರ್ನಿರೀಕ್ಷ್ಯಃ ಪ್ರತಾಪನಃ |
ಮಹಾದಂಷ್ಟ್ರಾಯುಧಃ ಪ್ರಾಜ್ಞಶ್ಚಂಡಕೋಪೀ ಸದಾಶಿವಃ || ೪ ||
ಹಿರಣ್ಯಕಶಿಪುಧ್ವಂಸೀ ದೈತ್ಯದಾನವಭಂಜನಃ |
ಗುಣಭದ್ರೋ ಮಹಾಭದ್ರೋ ಬಲಭದ್ರಃ ಸುಭದ್ರಕಃ || ೫ ||
ಕರಾಳೋ ವಿಕರಾಳಶ್ಚ ವಿಕರ್ತಾ ಸರ್ವಕರ್ತೃಕಃ |
ಶಿಂಶುಮಾರಸ್ತ್ರಿಲೋಕಾತ್ಮಾ ಈಶಃ ಸರ್ವೇಶ್ವರೋ ವಿಭುಃ || ೬ ||
ಭೈರವಾಡಂಬರೋ ದಿವ್ಯಶ್ಚಾಽಚ್ಯುತಃ ಕವಿಮಾಧವಃ |
ಅಧೋಕ್ಷಜೋಽಕ್ಷರಃ ಶರ್ವೋ ವನಮಾಲೀ ವರಪ್ರದಃ || ೭ ||
ವಿಶ್ವಂಭರೋಽದ್ಭುತೋ ಭವ್ಯಃ ಶ್ರೀವಿಷ್ಣುಃ ಪುರುಷೋತ್ತಮಃ |
ಅನಘಾಸ್ತ್ರೋ ನಖಾಸ್ತ್ರಶ್ಚ ಸೂರ್ಯಜ್ಯೋತಿಃ ಸುರೇಶ್ವರಃ || ೮ ||
ಸಹಸ್ರಬಾಹುಃ ಸರ್ವಜ್ಞಃ ಸರ್ವಸಿದ್ಧಿಪ್ರದಾಯಕಃ |
ವಜ್ರದಂಷ್ಟ್ರೋ ವಜ್ರನಖೋ ಮಹಾನಂದಃ ಪರಂತಪಃ || ೯ ||
ಸರ್ವಮಂತ್ರೈಕರೂಪಶ್ಚ ಸರ್ವಯಂತ್ರವಿದಾರಣಃ |
ಸರ್ವತಂತ್ರಾತ್ಮಕೋಽವ್ಯಕ್ತಃ ಸುವ್ಯಕ್ತೋ ಭಕ್ತವತ್ಸಲಃ || ೧೦ ||
ವೈಶಾಖಶುಕ್ಲಭೂತೋತ್ಥಃ ಶರಣಾಗತವತ್ಸಲಃ |
ಉದಾರಕೀರ್ತಿಃ ಪುಣ್ಯಾತ್ಮಾ ಮಹಾತ್ಮಾ ಚಂಡವಿಕ್ರಮಃ || ೧೧ ||
ವೇದತ್ರಯಪ್ರಪೂಜ್ಯಶ್ಚ ಭಗವಾನ್ಪರಮೇಶ್ವರಃ |
ಶ್ರೀವತ್ಸಾಂಕಃ ಶ್ರೀನಿವಾಸೋ ಜಗದ್ವ್ಯಾಪೀ ಜಗನ್ಮಯಃ || ೧೨ ||
ಜಗತ್ಪಾಲೋ ಜಗನ್ನಾಥೋ ಮಹಾಕಾಯೋ ದ್ವಿರೂಪಭೃತ್ |
ಪರಮಾತ್ಮಾ ಪರಂಜ್ಯೋತಿರ್ನಿರ್ಗುಣಶ್ಚ ನೃಕೇಸರೀ || ೧೩ ||
ಪರತತ್ತ್ವಂ ಪರಂಧಾಮ ಸಚ್ಚಿದಾನಂದವಿಗ್ರಹಃ |
ಲಕ್ಷ್ಮೀನೃಸಿಂಹಃ ಸರ್ವಾತ್ಮಾ ಧೀರಃ ಪ್ರಹ್ಲಾದಪಾಲಕಃ || ೧೪ ||
ಇದಂ ಲಕ್ಷ್ಮೀನೃಸಿಂಹಸ್ಯ ನಾಮ್ನಾಮಷ್ಟೋತ್ತರಂ ಶತಮ್ |
ತ್ರಿಸಂಧ್ಯಂ ಯಃ ಪಠೇದ್ಭಕ್ತ್ಯಾ ಸರ್ವಾಭೀಷ್ಟಮವಾಪ್ನುಯಾತ್ || ೧೫ ||
ಇತಿ ಶ್ರೀನೃಸಿಂಹಪೂಜಾಕಲ್ಪೇ ಶ್ರೀ ಲಕ್ಷ್ಮೀನೃಸಿಂಹ ಅಷ್ಟೋತ್ತರಶತನಾಮ ಸ್ತೋತ್ರಂ |


Share this Story:

Follow Webdunia kannada

ಮುಂದಿನ ಸುದ್ದಿ

ನವರಾತ್ರಿ ಸಂದರ್ಭದಲ್ಲಿ ದುರ್ಗಾ ದೇವಿಯ ಈ ಮಂತ್ರ ಪಠಿಸಿ