Select Your Language

Notifications

webdunia
webdunia
webdunia
webdunia

Narasimha Mantra: ಮಹಾವಿಷ್ಣುವಿನ ಅಂಶವಾದ ನರಸಿಂಹನ ಈ ಸ್ತೋತ್ರವನ್ನು ತಪ್ಪದೇ ಓದಿ

Lakshmi Narasimha sthothra

Krishnaveni K

ಬೆಂಗಳೂರು , ಗುರುವಾರ, 22 ಮೇ 2025 (08:31 IST)
ಮಹಾವಿಷ್ಣುವಿನ ಅವತಾರವಾದ ನರಸಿಂಹ ಅನುಗ್ರಹಕ್ಕಾಗಿ ಲಕ್ಷ್ಮೀನೃಸಿಂಹ ಪಂಚರತ್ನ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ.

ತ್ವತ್ಪ್ರಭುಜೀವಪ್ರಿಯಮಿಚ್ಛಸಿ ಚೇನ್ನರಹರಿಪೂಜಾಂ ಕುರು ಸತತಂ
ಪ್ರತಿಬಿಂಬಾಲಂಕೃತಿಧೃತಿಕುಶಲೋ ಬಿಂಬಾಲಂಕೃತಿಮಾತನುತೇ |
ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ
ಭಜ ಭಜ ಲಕ್ಷ್ಮೀನರಸಿಂಹಾನಘಪದಸರಸಿಜಮಕರಂದಮ್ || ೧ ||
ಶುಕ್ತೌ ರಜತಪ್ರತಿಭಾ ಜಾತಾ ಕಟಕಾದ್ಯರ್ಥಸಮರ್ಥಾ ಚೇ-
ದ್ದುಃಖಮಯೀ ತೇ ಸಂಸೃತಿರೇಷಾ ನಿರ್ವೃತಿದಾನೇ ನಿಪುಣಾ ಸ್ಯಾತ್ |
ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ
ಭಜ ಭಜ ಲಕ್ಷ್ಮೀನರಸಿಂಹಾನಘಪದಸರಸಿಜಮಕರಂದಮ್ || ೨ ||
ಆಕೃತಿಸಾಮ್ಯಾಚ್ಛಾಲ್ಮಲಿಕುಸುಮೇ ಸ್ಥಲನಲಿನತ್ವಭ್ರಮಮಕರೋಃ
ಗಂಧರಸಾವಿಹ ಕಿಮು ವಿದ್ಯೇತೇ ವಿಫಲಂ ಭ್ರಾಮ್ಯಸಿ ಭೃಶವಿರಸೇಸ್ಮಿನ್ |
ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ
ಭಜ ಭಜ ಲಕ್ಷ್ಮೀನರಸಿಂಹಾನಘಪದಸರಸಿಜಮಕರಂದಮ್ || ೩ ||
ಸ್ರಕ್ಚಂದನವನಿತಾದೀನ್ವಿಷಯಾನ್ಸುಖದಾನ್ಮತ್ವಾ ತತ್ರ ವಿಹರಸೇ
ಗಂಧಫಲೀಸದೃಶಾ ನನು ತೇಮೀ ಭೋಗಾನಂತರದುಃಖಕೃತಃ ಸ್ಯುಃ |
ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ
ಭಜ ಭಜ ಲಕ್ಷ್ಮೀನರಸಿಂಹಾನಘಪದಸರಸಿಜಮಕರಂದಮ್ || ೪ ||
ತವ ಹಿತಮೇಕಂ ವಚನಂ ವಕ್ಷ್ಯೇ ಶೃಣು ಸುಖಕಾಮೋ ಯದಿ ಸತತಂ
ಸ್ವಪ್ನೇ ದೃಷ್ಟಂ ಸಕಲಂ ಹಿ ಮೃಷಾ ಜಾಗ್ರತಿ ಚ ಸ್ಮರ ತದ್ವದಿತಿ|
ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ
ಭಜ ಭಜ ಲಕ್ಷ್ಮೀನರಸಿಂಹಾನಘಪದಸರಸಿಜಮಕರಂದಮ್ || ೫ ||
ಇತಿ ಶ್ರೀ ಲಕ್ಷ್ಮೀನೃಸಿಂಹ ಪಂಚರತ್ನಂ ಪರಿಪೂರ್ಣ ||


Share this Story:

Follow Webdunia kannada

ಮುಂದಿನ ಸುದ್ದಿ

Ganesha Mantra: ಬುಧವಾರ ಗಣೇಶನ ಅನುಗ್ರಹ ಸಿಗಲು ಈ ಸ್ತೋತ್ರ ಓದಿ