ಬೆಂಗಳೂರು: ಇಂದು ದೇಶದಾದ್ಯಂತ ವಿಘ್ನವಿನಾಶಕನ ಹಬ್ಬವನ್ನು ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಮನೆಯಲ್ಲಿ ಗಣೇಶನ ಪೂಜೆ ಮಾಡುವಾಗ ಗಣಪತಿಗೆ ಎಷ್ಟು ನೈವೇದ್ಯ ಇಡಬೇಕೆಂಬುದು ಗೊತ್ತಾಗುವುದಿಲ್ಲ. ಕೆಲವೊಂದು ಸಮಯದಲ್ಲಿ ವಿಧ ವಿಧವಾದ ತಿನಿಸುಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ಈ ಸಂದರ್ಭದಲ್ಲಿ ಭಕ್ಷ್ಯ ಪ್ರಿಯನಾಗಿರುವ ಗಣೇಶನಿಗೆ ವಿಧ ವಿಧವಾದ ತಿನಿಸು ಬಡಿಸಲು ಸಾದ್ಯವಾಗದೆ ಇದ್ದರೂ ಬೆಲ್ಲಕ್ಕೆ ಜೇನು ತುಪ್ಪವನ್ನು ಸುರಿದು ಅರ್ಪಿಸಿದರೆ21 ಬಗೆಯ ನೈವೇದ್ಯಗಳನ್ನು ಅರ್ಪಿಸಿದ ಫಲ ಸಿಗುತ್ತದೆ ಎಂದು ಹೇಳಲಾಗಿದೆ.
ಇನ್ನೂ ಈ ರೀತಿ ಅರ್ಪಿಸುವ ಮುನ್ನಾ ದೇವರ ಕೆಳಗೆ ಬಿಳಿ ಸಾಸಿವೆ ಹಾಗೂ ಹೂವನ್ನು ಸುರಿದು ಸಂಕಲ್ಪ ಮಾಡಿಕೊಳ್ಳಬೇಕು. ನಾನು ನಿನಗಾಗಿ ಏನು ಮಾಡಬೇಕೆಂದುಕೊಂಡಿದ್ದೆ ಅದು ಮಾಡಲು ಸಾಧ್ಯವಾಗಿಲ್ಲ, ಎಲ್ಲ ಮಾಡಿದ್ದೇನೆಂದು ನೀನು ಅಂದುಕೊಳ್ಳಬೇಕೆಂದು ದೇವರಲ್ಲಿ ಬೇಡಿಕೊಳ್ಳಿ. ನನ್ನ ಕೈಯಿಂದ್ದ ಆಗಿದ್ದು, ಇಷ್ಟು, ನನಗೆ ಕೊಟ್ಟು ನೀನು ಮಾಡಿಸಿಕೋ ಎಂದು ಬೇಡಿ.
ಇನ್ನೂ ವಿಶೇಷವಾಗಿ ಗರಿಕೆ ಹುಳ್ಳು, 5 ಬಿಳಿ ಎಕ್ಕದ ಹೂವನ್ನು ಸಮರ್ಪಿಸಲು ಮರೆಯಬೇಡಿ. ಈ ರೀತಿ ಮಾಡುವುದರಿಂದ