Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಬುಧವಾರ, 14 ಏಪ್ರಿಲ್ 2021 (06:27 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು –ಬುಧವಾರ, ತಿಥಿ-ದ್ವಿತೀಯಾ, ನಕ್ಷತ್ರ-ಭರಣಿ, ಕರಣ-ಕೌಳವ, ಪಕ್ಷ-ಶುಕ್ಲ, ಯೋಗ-ಪ್ರೀತಿ
ರಾಹುಕಾಲ -12.21 ರಿಂದ  1.57ವರೆಗೆ      
ಗುಳಿಗಕಾಲ- 10.45 ರಿಂದ 12.21ರವರೆಗೆ
ಯಮಗಂಡ ಕಾಲ –7.33 ರಿಂದ 9.09ರವರೆಗೆ 
ಇಂದು ಸೂರ್ಯೋದಯ- ಬೆಳಿಗ್ಗೆ 5.57  ಸಂಜೆ ಸೂರ್ಯಾಸ್ತ-6.46 ಚಂದ್ರೋದಯ- 7.15 ಚಂದ್ರಾಸ್ತ- 8.48   

                                                                                                                                                                             

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?