Publish Date: Wed, 06 May 2020 (09:28 IST)
Updated Date: Wed, 06 May 2020 (09:31 IST)
ಬೆಂಗಳೂರು : ನೀವು ಕೆಲಸಕ್ಕೆಂದು ಹೊರಗೆ ಹೋದಾಗ ಆ ಕೆಲಸದಲ್ಲಿ ಯಶಸ್ಸು ಕಾಣಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ನಿಮ್ಮ ಕೆಲಸದಲ್ಲಿ ಯಶಸ್ಸು ಕಾಣಬೇಕೆಂದರೆ ಕನ್ನಡಿ ಮೇಲೆ ಹೀಗೆ ಬರೆದು ಹೋಗಿ.
ಹೊರಗೆ ಹೋಗುವಾಗ ಆಕಳು ತುಪ್ಪಕ್ಕೆ ಗಂಧವನ್ನು ಬೆರೆಸಿ ಕನ್ನಡಿ ಮೇಲೆ ಸ್ವಸ್ತಿಕ್ ಚಿಹ್ನೆ ಬರೆದು ಗಂಧವನ್ನು ಹಣೆಗೆ ಇಟ್ಟುಕೊಂಡು ಹೋದರೆ ನೀವು ಅಂದುಕೊಂಡ ಕೆಲಸ ನಿರ್ವಿಘ್ನವಾಗಿ ನೆರವೇರುತ್ತದೆ.