Select Your Language

Notifications

webdunia
webdunia
webdunia
webdunia

ನಿಯಮ ಮೀರಿ ಮದ್ಯ ಮಾರಾಟ; ಮದ್ಯದಂಗಡಿಯ ಮೇಲೆ ಕೇಸ್ ದಾಖಲಿಸಿದ ಅಬಕಾರಿ ಇಲಾಖೆ

ನಿಯಮ ಮೀರಿ ಮದ್ಯ ಮಾರಾಟ; ಮದ್ಯದಂಗಡಿಯ ಮೇಲೆ ಕೇಸ್ ದಾಖಲಿಸಿದ ಅಬಕಾರಿ ಇಲಾಖೆ
ಬೆಂಗಳೂರು , ಮಂಗಳವಾರ, 5 ಮೇ 2020 (11:11 IST)
ಬೆಂಗಳೂರು : ನಿಯಮ ಮೀರಿ ಮದ್ಯ ಮಾರಾಟ ಮಾಡಿದ್ದಕ್ಕೆ  ಮದ್ಯದಂಗಡಿಯ ಮೇಲೆ ಅಬಕಾರಿ ಇಲಾಖೆ ಕೇಸ್ ದಾಖಲು ಮಾಡಿದೆ.


ವೆನಿಲ್ಲಾ ಸ್ಪಿರಿಟ್  ಜೋನ್ ನಲ್ಲಿ ವ್ಯಕ್ತಿಯೊಬ್ಬ 52 ಸಾವಿರ ರೂ. ಮೌಲ್ಯದ ಲಿಕ್ಕರ್ ಖರೀದಿ ಮಾಡಿದ್ದಾನೆ. ಆತನಿಗೆ 17 ಬ್ರಾಂಡ್ ಗಳ ಮದ್ಯ ಮಾರಾಟ ಮಾಡಲಾಗಿತ್ತು. ಈ ರೀತಿ ನಿಯಮ ಮೀರಿ ಹೆಚ್ಚಿನ ಮದ್ಯ ಮಾರಾಟ ಮಾಡಿದ್ದಕ್ಕೆ ಅಬಕಾರಿ ಇಲಾಖೆ ಮದ್ಯದಂಗಡಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಆದೇಶ ಜಾರಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಭೀತಿ ಹಿನ್ನಲೆ; ರಾಜ್ಯದಲ್ಲಿ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ