Select Your Language

Notifications

webdunia
webdunia
webdunia
webdunia

ಇಂದು ಶ್ರೀಕೃಷ್ಣನಿಗೆ ಈ ಹೂಗಳಿಂದ ಪೂಜೆ ಮಾಡಿ

ಬೆಂಗಳೂರು
ಬೆಂಗಳೂರು : ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಇದೆ. ಇಂದು ಮನೆಯಲ್ಲಿ ಶ್ರೀಕೃಷ್ಣನ ಫೋಟೊ ಇಟ್ಟು ಪೂಜೆ ಮಾಡುತ್ತಾರೆ. ಇವುಗಳಿಂದ  ಪೂಜೆಯನ್ನು  ಮಾಡಿದರೆ  ಪುಣ್ಯ ಪ್ರಾಪ್ತಿಯಾಗುತ್ತದೆ.

ಇಂದು ಪೂಜೆಗೆ ಹಾಲು, ಮೊಸರು, ಬೆಣ್ಣೆಯನ್ನು ಇಡಬೇಕು. ಹಾಗೂ ಶ್ರೀಕೃಷ್ಣನಿಗೆ ಸೇವಂತಿಗೆ ಹಾಗೂ ಸಂಪಿಗೆ ಹೂವಿನಿಂದ ಪೂಜೆ ಮಾಡಿ ಮತ್ತು ಪೂಜೆಗೆ ನವಿಲುಗರಿಯನ್ನು ಇಟ್ಟು ಪೂಜೆ ಮಾಡಿ ಬಳಿಕ ನಿಮ್ಮ ಬೀರುವಿನಲ್ಲಿಟ್ಟುಕೊಂಡರೆ ಹಣದ ಸಮಸ್ಯೆ ದೂರವಾಗುತ್ತದೆ. ಹಾಗೇ ದೇವರಿಗೆ ದೀಪಾರಾಧನೆ ಮಾಡುವಾಗ 6 ಬತ್ತಿಯಿಂದ ತುಪ್ಪದಿಂದ ದೀಪಾರಾಧನೆ ಮಾಡಬೇಕು. 

 

Share this Story:

Follow Webdunia kannada

ಮುಂದಿನ ಸುದ್ದಿ

ಕಾಗೆ ತಲೆಯ ಮೇಲೆ ಬಂದು ಕುಕ್ಕಿದರೆ ಈ ಪರಿಹಾರ ಮಾಡಿ