Select Your Language

Notifications

webdunia
webdunia
webdunia
webdunia

ರಕ್ತದಲ್ಲಿ ಸಕ್ಕರೆ ಅಂಶ ಹತೋಟಿಗೆ ಬರಲು ಹಾಲಿಗೆ ಹೆಪ್ಪು ಹಾಕುವ ಸಮಯದಲ್ಲಿ ಹೀಗೆ ಮಾಡಿ

ಬೆಂಗಳೂರು
ಬೆಂಗಳೂರು , ಸೋಮವಾರ, 10 ಆಗಸ್ಟ್ 2020 (13:49 IST)
ಬೆಂಗಳೂರು : ನಾವು ಸೇವಿಸುವ ಆಹಾರದಿಂದ ನಮ್ಮ ದೇಹದಲ್ಲಿ ಸಕ್ಕರೆ ಅಂಶ  ಹೆಚ್ಚಾಗುತ್ತದೆ. ಇದನ್ನು ಕಡಿಮೆ ಮಾಡಲು ಹೀಗೆ ಮಾಡಿ.

ಹಾಲಗೆ ಹೆಪ್ಪು ಹಾಕುವ ಸಮಯದಲ್ಲಿ ಮೆಂತ್ಯೆ ಕಾಳನ್ನು ಸೇರಿಸಿ ಹೆಪ್ಪು ಹಾಕಿದಲ್ಲಿ ಸಿದ್ಧವಾಗುವ ಮೊಸರು ಮೆಂತ್ಯೆಯ ಆರೋಗ್ಯ ಗುಣಗಳಿಂದ ತುಂಬಿರುತ್ತದೆ. ಈ ಮೊಸರನ್ನು ಬಳಸುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹತೋಟಿಗೆ ಬರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಸರು ‘S’ ಅಕ್ಷರದಿಂದ ಶುರುವಾಗಿದ್ದವರ ಸ್ವಭಾವ ಹೇಗಿರುತ್ತದೆ ಗೊತ್ತಾ?