Select Your Language

Notifications

webdunia
webdunia
webdunia
webdunia

ಹೆಸರು ‘S’ ಅಕ್ಷರದಿಂದ ಶುರುವಾಗಿದ್ದವರ ಸ್ವಭಾವ ಹೇಗಿರುತ್ತದೆ ಗೊತ್ತಾ?

ಹೆಸರು ‘S’ ಅಕ್ಷರದಿಂದ ಶುರುವಾಗಿದ್ದವರ ಸ್ವಭಾವ ಹೇಗಿರುತ್ತದೆ ಗೊತ್ತಾ?
ಬೆಂಗಳೂರು , ಸೋಮವಾರ, 10 ಆಗಸ್ಟ್ 2020 (11:56 IST)
ಬೆಂಗಳೂರು : ನಾವು ಹುಟ್ಟಿದ ರಾಶಿ, ದಿನ, ಹೆಸರುಗಳ ಮೂಲಕ ನಮ್ಮ ಗುಣ ಸ್ವಭಾವ ಹೇಗೆಂದು ತಿಳಿಯಬಹುದು. ಆದಕಾರಣ ನಿಮ್ಮ ಹೆಸರು ‘S’ ಅಕ್ಷರದಿಂದ ಶುರುವಾಗಿದ್ದರೆ ನಿಮ್ಮ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿಯೋಣ.

ಹೆಸರು  ‘S’ ಅಕ್ಷರದಿಂದ ಶುರುವಾಗುವವರು ನಗುನಗುತ್ತಾ ಜೀವನವನ್ನು ಸಾಗಿಸುತ್ತಿರುತ್ತಾರೆ. ತುಂಬಾ  ಬುದ್ಧವಂತರಾಗಿರುತ್ತಾರೆ. ಚಾಣಕ್ಷದಿಂದ ಕೆಲಸ ಮಾಡುತ್ತಾರೆ. ಹಾಸ್ಯ ಸ್ವಭಾವದವರಾಗಿರುತ್ತೀರಾ. ದಾನ ಧರ್ಮಗಳಲ್ಲಿ, ಉದ್ಯೋಗಗಳಲ್ಲಿ  ಹೆಚ್ಚು ಆಸಕ್ತಿ ಇರುತ್ತದೆ. ನಿರ್ಧಾರ ತೆಗೆದುಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತೀರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೀರಿ. ಯಾವುದೇ ಸಮಸ್ಯೆಯಾದರೂ ತಮ್ಮ ಗೆಳೆಯರಾಗಲಿ, ಅಕ್ಕತಂಗಿಯಾಗಲಿ ಅವರಿಗೆ ಬೆನ್ನೆಲುಬಾಗಿ ನಿಂತುಕೊಳ್ಳುತ್ತೀರಿ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Share this Story:

Follow Webdunia kannada

ಮುಂದಿನ ಸುದ್ದಿ

ಹೆಸರುಬೇಳೆ ಬೊಂಡಾ ಮಾಡುವ ವಿಧಾನ