Select Your Language

Notifications

webdunia
webdunia
webdunia
webdunia

ಕಾಗೆ ತಲೆಯ ಮೇಲೆ ಬಂದು ಕುಕ್ಕಿದರೆ ಈ ಪರಿಹಾರ ಮಾಡಿ

ಬೆಂಗಳೂರು
ಬೆಂಗಳೂರು : ಕಾಗೆ ಕೆಲವೊಮ್ಮೆ ತಲೆಯ ಮೇಲೆ ಕುಳಿತುಕೊಳ್ಳುತ್ತದೆ. ಇದು ಅಶುಭವೇ? ಇದರಿಂದ ದೋಷ ಉಂಟಾಗುತ್ತದೆಯೇ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಕಾಗೆ ಪಿತೃಗಳ ಸಂಕೇತ, ಇದು ಮುಂದೆ ಆಗುವುದರ ಬಗ್ಗೆ ಸೂಚನೆ ನೀಡುತ್ತದೆ. ಕಾಗೆ ತಲೆಯ ಮೇಲೆ ಬಂದು ಕುಕ್ಕಿದರೆ ನಾವು ಕೆಟ್ಟ ಸುದ್ದಿಯನ್ನು ಕೇಳುತ್ತೇವೆ ಎಂದರ್ಥ. ಇದಕ್ಕೆ ಈ ರೀತಿಯಾಗಿ ಪರಿಹಾರ ಮಾಡಿಕೊಳ್ಳಿ. ಸ್ನಾನ ಮಾಡಿ ನಿಮ್ಮ ಮನೆಯ ಹತ್ತಿರವಿರುವ ದೇವಸ್ಥಾನಕ್ಕೆ ಹೋಗಿ ಮಣ್ಣಿನ ದೀಪವನ್ನು ಹಚ್ಚಬೇಕು. ಈ ದೀಪಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆ, ಹರಳೆಣ್ಣೆ, ಎಳ್ಳೆಣ್ಣೆ ಮೂರು ಎಣ್ಣೆ ಮಿಶ್ರಣ ಮಾಡಿ ದೀಪಾರಾಧನೆ ಮಾಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಭವಿಷ್ಯ ಹೀಗಿದೆ